ಸಾಮಾಗ್ರಿಗಳು
ಮೊಟ್ಟೆ
ಟೊಮ್ಯಾಟೊ
ಈರುಳ್ಳಿ
ಖಾರದಪುಡಿ
ಸಾಂಬಾರ್ ಪುಡಿ
ಗರಂ ಮಸಾಲಾ
ಶುಂಠಿ ಬೆಳ್ಳುಳ್ಳಿ ಪೇಸ್ಟ್
ಅರಿಶಿಣ
ಉಪ್ಪು
ಮಾಡುವ ವಿಧಾನ
ಮೊದಲು ಬಾಣಲೆಗೆ ಎಣ್ಣೆ, ಈರುಳ್ಳಿ ಹಾಕಿ
ನಂತರ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ
ನಂತರ ಟೊಮ್ಯಾಟೊ ಹಾಕಿ
ನಂತರ ಖಾರದಪುಡಿ, ಸಾಂಬಾರ್ ಪುಡಿ, ಗರಂ ಮಸಾಲಾ ಹಾಕಿ
ನಂತರ ಮೊಟ್ಟೆ ಹೊಡೆದು ಹಾಕಿ ಮುಚ್ಚಿಡಿ
ಒಂದು ನಿಮಿಷದ ನಂತರ ಅದನ್ನು ಮಿಕ್ಸ್ ಮಾಡಿ ಮತ್ತೆ ಮುಚ್ಚಿಡಿ
ನಂತರ ತೆಗೆದು ಚಪಾತಿ ಜೊತೆ ತಿನ್ನಬಹುದು