CINE | ಪರಮ್‌ ನಿರ್ದೇಶನದ ಫಸ್ಟ್‌ ಸಿನಿಮಾ ಕೋಟಿ, ಟೀಸರ್‌ ರಿಲೀಸ್‌ ಯಾವಾಗ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಕಿರುತೆರೆಯಲ್ಲಿ ತಮ್ಮದೇ ಛಾಪು ಮೂಡಿಸಿರುವ ಪರಮೇಶ್ವರ ಗುಂಡ್ಕಲ್‌ ಇದೀಗ ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟಿದ್ದಾರೆ.

ಪರಮೇಶ್ವರ್ ಗುಂಡ್ಕಲ್ ಗಮನಕ್ಕೆ ಬಾರದೆ 'ಪ್ರೋಮೋ' ಬಿಡುಗಡೆ ಆಗಿದೆ.! | Promo of  Puneeth Rajkumar's new show was uploaded without Parameshwar gundkal  knowledge - Kannada Filmibeatಇದೇ ಮೊದಲ ಬಾರಿಗೆ ನಿರ್ದೇಶಕನ ಟೋಪಿ ತೊಡೋದಕ್ಕೆ ರೆಡಿಯಾಗಿದ್ದು, ಡಾಲಿ ಧನಂಜಯ್‌ ಅಭಿನಯದ ಕೋಟಿ ಸಿನಿಮಾಗೆ ಆಕ್ಷನ್‌ ಕಟ್‌ ಹೇಳಲಿದ್ದಾರೆ.

ಇದೇ ತಿಂಗಳ 13 ರಂದು ಕೋಟಿ ಟೀಸರ್‌ ರಿಲೀಸ್‌ ಆಗಲಿದೆ. ಕಲರ್ಸ್‌ ಕನ್ನಡ ವಾಹಿನಿಯನ್ನು ಮುನ್ನಡೆಸುತ್ತಿದ್ದ ಪರಮ್‌ ಬಹು ವರ್ಷಗಳ ಕನಸು ಇದೀಗ ನನಸಾಗಿದೆ.

ತಮ್ಮದೇ ಕಥೆ, ನಿರ್ದೇಶನ ಹಾಗೂ ಸಂಭಾಷಣೆಯನ್ನು ಖುದ್ದು ಪರಮ್‌ ಬರೆದಿದ್ದಾರೆ. ಜ್ಯೋತಿ ದೇಶಪಾಂಡೆ ಸಿನಿಮಾಗೆ ದುಡ್ಡು ಹಾಕಿದ್ದು, ವಾಸುಕಿ ವೈಭವ್‌ ಮ್ಯೂಸಿಕ್‌ ಡೈರೆಕ್ಷನ್‌ ಮಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!