ಸಾಮಾಗ್ರಿಗಳು
ಶೇಂಗಾ
ಖಾರದಪುಡಿ
ಬೆಳ್ಳುಳ್ಳಿ
ಉಪ್ಪು
ಬೆಲ್ಲ
ಮಾಡುವ ವಿಧಾನ
ಮೊದಲು ಶೇಂಗಾ ಹುರಿದು ಸ್ವಲ್ಪ ತಣ್ಣಗೆ ಮಾಡಿಕೊಳ್ಳಿ. ಸಿಪ್ಪೆ ತೆಗೆಯಬೇಡಿ.
ನಂತರ ಇದಕ್ಕೆ ಎಲ್ಲ ಸಾಮಾಗ್ರಿಗಳನ್ನು ಹಾಕಿ ತರಿತರಿಯಾಗಿ ರುಬ್ಬಿದರೆ ಚಟ್ನಿಪುಡಿ ರೆಡಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ