ಐದೇ ನಿಮಿಷದಲ್ಲಿ ಮಾಡಬಹುದು ರವೆ ದೋಸೆ: ಇಲ್ಲಿದೆ ಸಿಂಪಲ್‌ ರೆಸಿಪಿ

ಬೇಕಾಗಿರುವ ಪದಾರ್ಥಗಳು

ಓಟ್ಸ್‌
ರವೆ
ಅಕ್ಕಿ ಹಿಟ್ಟು
ಸಾಸಿವೆ
ಉಪ್ಪು
ಮೊಸರು
ಇಂಗು
ಕೊತ್ತಂಬರಿ
ಹಸಿಮೆಣಸಿನಕಾಯಿ
ಈರುಳ್ಳಿ
ಎಣ್ಣೆ

ಮಾಡುವ ವಿಧಾನ

ಮೊದಲು ಓಟ್ಸ್‌ ಅನ್ನು ಸ್ವಲ್ಪ ಹುರಿದುಕೊಂಡು ಪುಡಿ ಮಾಡಿ

ನಂತರ ಅದಕ್ಕೆ ರವೆ, ಅಕ್ಕಿ ಹಿಟ್ಟು, ಉಪ್ಪು, ಮೊಸರು, ಇಂಗು, ಕೊತ್ತಂಬರಿ, ನೀರು ಹಾಕಿ ಕಲಸಿ

ನಂತರ ಬಾಣಲಿಯಲ್ಲಿ ಎಣ್ಣೆ, ಸಾಸಿವೆ, ಹಸಿಮೆಣಸಿನಕಾಯಿ, ಈರುಳ್ಳಿ ಹಾಕಿ ಫ್ರೈ ಮಾಡಿ ದೋಸೆ ಹಿಟ್ಟಿಗೆ ಹಾಕಿ ಕಲಸಿ

ಕೊನೆಯಲ್ಲಿ ತವಾದ ಮೇಲೆ ದೋಸೆ ಹಿಟ್ಟು ಹಾಕಿ ಎರಡೂ ಬದಿಯಲ್ಲೂ ರೋಸ್ಟ್‌ ಮಾಡಿಕೊಳ್ಳಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!