ಕೆಲವರಿಗೆ ಹಾರ್ಮೋನ್ ತೊಂದರೆಯಿಂದಾಗಿ ಸರಿಯಾಗಿ ತಿಂಗಳಿಗೊಮ್ಮೆ ಪಿರಿಯಡ್ಸ್ ಆಗೋದಿಲ್ಲ. ಮೊದಲು ಇದೇನು ಸಮಸ್ಯೆ ಎನಿಸದಿದ್ದರೂ ಬರುಬರುತ್ತಾ ಇದು ದೊಡ್ಡ ಸಮಸ್ಯೆಯಾಗಿ ಪರಿಣಮಿಸುತ್ತದೆ. ರೆಗ್ಯುಲರ್ ಪಿರಿಯಡ್ಸ್‌ಗಾಗಿ ಈ ರೀತಿ ಮಾಡಿ..
- ಯೋಗಾಭ್ಯಾಸಕ್ಕೆ ಯೆಸ್ ಎನ್ನಿ
- ಆರೋಗ್ಯಕರ ತೂಕ ನಿಮ್ಮದಾಗಿರಲಿ.
- ವ್ಯಾಯಾಮ, ವಾಕ್, ಜಾಗ್ ಒಂದಾದರೂ ಮಾಡಿ.
- ಊಟದಲ್ಲಿ ಶುಂಠಿ ಸೇವನೆ ಇರಲಿ.
- ಚಕ್ಕೆ ಪುಡಿ ನೀರಿಗೆ ಬೆರೆ ಆಗಾಗ ಕುಡಿಯಿರಿ.
- ಪ್ರತಿದಿನ ವಿಟಮಿನ್‌ಯುಕ್ತ ಆಹಾರ ಸೇವಿಸಿ. ವಿಟಮಿನ್ ಡಿ ಕೂಡ ಪಡೆಯಿರಿ.
- ಪ್ರತಿದಿನ ಆಪಲ್ ಸೈಡರ್ ವಿನೇಗರ್ ಸೇವನೆ ರೂಢಿ ಮಾಡಿ.
- ಪೈನಾಪಲ್, ಪಪಾಯ ವಾರಕ್ಕೆರೆಡು ಬಾರಿ ಸೇವಿಸಿ.