Photo Gallery| ʻಕರ್ತವ್ಯ ಪಥʼ ಉದ್ಘಾಟನೆಯ ಒಂದು ಝಲಕ್‌ ಇಲ್ಲಿದೆ…

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಪ್ರಧಾನಿ ನರೇಂದ್ರ ಮೋದಿ ಅವರು ನವದೆಹಲಿಯ ರಾಷ್ಟ್ರಪತಿ ಭವನದಿಂದ ಇಂಡಿಯಾ ಗೇಟ್‍ವರೆಗಿನ ಕೆಂಪು ಗ್ರಾನೈಟ್ ವಾಕ್‍ವೇ, ಸುತ್ತಲೂ ಹಸಿರು, ನವೀಕರಿಸಿದ ಕಾಲುವೆಗಳು, ರಾಜ್ಯವಾರು ಆಹಾರ ಮಳಿಗೆಗಳು, ಸೌಕರ್ಯ ತಾಣಗಳು ಸೇರಿದಂತೆ ಹೊಸ ಬಗೆಯ ವೈವಿಧ್ಯಮಯ ನೋಟದ ಕರ್ತವ್ಯ ಪಥವನ್ನು ಉದ್ಘಾಟಿಸಿದರು. ಇದರ ಜೊತೆಗೆ ಇಂಡಿಯಾ ಗೇಟ್‍ನಲ್ಲಿ ಹೆಮ್ಮೆಯ ಕನ್ನಡಿಗನ ಕೈಯಲ್ಲಿ ಅರಳಿದ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಪ್ರತಿಮೆಯನ್ನು ಅನಾವರಣಗೊಳಿಸಲಾಗಿದೆ. ಮದುವಣಗಿತ್ತಿಯಂತೆ ಅಲಂಕಾರಗೊಂಡ ಕರ್ತವ್ಯಪಥ ಉದ್ಘಾಟನಾ ಕಾರ್ಯಕ್ರಮದ ಒಂದು ಝಲಕ್‌ ಇಲ್ಲಿದೆ.

PM at the inauguration of the ‘Kartavya Path’, in New Delhi on September 08, 2022.

PM inaugurates the ‘Kartavya Path’, in New Delhi on September 08, 2022.

ನೇತಾಜಿ ಸುಭಾಶ್‌ ಚಂದ್ರ ಬೋಸ್‌ ಪ್ರತಿಮೆ ಅನಾವರಣ

PM unveils the statue of Netaji Subhas Chandra Bose at India Gate, during the inauguration of the ‘Kartavya Path’, in New Delhi on September 08, 2022.

ಕರ್ತವ್ಯಪಥ ಉದ್ಘಾಟನೆ ಬಳಿಕ ಪ್ರಧಾನಿ ಮೋದಿ ಮಾತು

PM addressing the gathering at the inauguration of the ‘Kartavya Path’, in New Delhi on September 08, 2022.

ಕಾರ್ಮಿಕರೊಂದಿಗೆ ಪ್ರಧಾನಿ ಮೋದಿ ಆತ್ಮೀಯ ಸಂವಾದ

PM at the inauguration of the ‘Kartavya Path’, in New Delhi on September 08, 2022.

PM at the inauguration of the ‘Kartavya Path’, in New Delhi on September 08, 2022.

PM at the inauguration of the ‘Kartavya Path’, in New Delhi on September 08, 2022.

ವಿದ್ಯಾರ್ಥಿಗಳೊಡಗೂಡಿ ಸಾಂಸ್ಕೃತಿಕ ಕಾರ್ಯಕ್ರಮಗಳ ವೀಕ್ಷಣೆ

PM at the inauguration of the ‘Kartavya Path’, in New Delhi on September 08, 2022.

Artists perform at the inauguration of the ‘Kartavya Path’ by PM, in New Delhi on September 08, 2022.

PM at the inauguration of the ‘Kartavya Path’, in New Delhi on September 08, 2022.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!