Friday, June 2, 2023

Latest Posts

PHOTO GALLERY| ಹೀಗೆ ರೂಪುಗೊಳ್ತಿದೆ ಹೊಸ ಭವ್ಯ ಸಂಸತ್‌ ಭವನ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ನವದೆಹಲಿಯಲ್ಲಿ ನಿರ್ಮಾಣವಾಗುತ್ತಿರುವ ನೂತನ ಸಂಸತ್‌ ಭವನಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿದರು. ಒಂದು ಗಂಟೆಗೂ ಅಧಿಕ ಕಾಲ ಸಂಸತ್‌ ಭವನ ವೀಕ್ಷಿಸಿದ ಪ್ರಧಾನಯವರು ಅಲ್ಲಿನ ಕಾರ್ಮಿಕರೊಂದಿಗೆ ಸಂವಾದ ನಡೆಸಿದ್ದಾರೆ. ತ್ರಿಕೋನಾಕಾರದಲ್ಲಿ ಸಂಸತ್‌ ಭವನ ನಿರ್ಮಾಣವಾಗಿದೆ. ಕಟ್ಟಡ ಕಾಮಗಾರಿ ಪೂರ್ಣಗೊಂಡಿದ್ದು, ಒಳಾಂಗಣ ವಿನ್ಯಾಸದ ಬಾಕಿಯಿರುವ ಕೆಲಸಗಳು ನಡೆಯುತ್ತಿವೆ.

PM visits new Parliament House, in New Delhi on March 30, 2023.

PM visits new Parliament House, in New Delhi on March 30, 2023.

ಸಂಸತ್ ಸದಸ್ಯರಿಗೆ ವಿಶ್ರಾಂತಿ ಕೋಣೆ, ಗ್ರಂಥಾಲಯ, ಬಹು ಸಮಿತಿ ಕೊಠಡಿಗಳು, ಊಟದ ಕೊಠಡಿ ಹಾಗೂ ಪಾರ್ಕಿಂಗ್ ಸ್ಥಳಾವಕಾಶ ಇದೆ. ಇನ್ನೂ ಈ ಭವನದಲ್ಲಿ ಅತ್ಯಾಕರ್ಷಕ ಎಂದರೆ ಸಂಸತ್ ಭವನದ ಮೇಲ್ಭಾಗದಲ್ಲಿ ಸ್ಥಾಪಿಸಲಾಗಿರುವ ರಾಷ್ಟ್ರೀಯ ಲಾಂಛನ. ನಾಲ್ಕು ದಿಕ್ಕುಗಳನ್ನು ನೋಡುತ್ತಿರುವ ಸಿಂಹಗಳ ಮುಖಗಳಿರುವ ಕಂಚಿನ ‘ರಾಷ್ಟ್ರ ಲಾಂಛನ’ ಒಟ್ಟು 9,500 ಕೆ.ಜಿ ತೂಕವಿದ್ದು, 6.5 ಮೀಟರ್‌ ಎತ್ತರ, 4.4 ಮೀಟರ್ ಅಗಲವಿದೆ.

PM visits new Parliament House, in New Delhi on March 30, 2023.

PM visits new Parliament House, in New Delhi on March 30, 2023. PM visits new Parliament House, in New Delhi on March 30, 2023.

ಹೊಸ ಸಂಸತ್ ಕಟ್ಟಡವನ್ನು ಟಾಟಾ ಪ್ರಾಜೆಕ್ಟ್ಸ್ ಲಿಮಿಟೆಡ್ ನಿರ್ಮಿಸುತ್ತಿದ್ದು, ಕಟ್ಟಡವನ್ನು ಎಚ್‌ಸಿಪಿ ಡಿಸೈನ್, ಪ್ಲಾನಿಂಗ್ ಮತ್ತು ಮ್ಯಾನೇಜ್‌ಮೆಂಟ್ ಪ್ರೈವೇಟ್ ಲಿಮಿಟೆಡ್ ವಿನ್ಯಾಸಗೊಳಿಸಿದೆ. ನೂತನ ಸಂಸತ್ ಭವನ ನಿರ್ಮಾಣಕ್ಕೆ ಸುಮಾರು ರೂ.971 ಕೋಟಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ.

PM visits new Parliament House, in New Delhi on March 30, 2023.

PM visits new Parliament House, in New Delhi on March 30, 2023.

PM visits new Parliament House, in New Delhi on March 30, 2023.

PM visits new Parliament House, in New Delhi on March 30, 2023. PM visits new Parliament House, in New Delhi on March 30, 2023.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!