ಪ್ರತಿಕೂಲ ಹವಾಮಾನ: ಆಗಸದಲ್ಲೇ 5 ಸುತ್ತು ಹಾಕಿದ ಬಿಎಸ್‌ವೈ ಪ್ರಯಾಣಿಸುತ್ತಿದ್ದ ವಿಮಾನ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಪ್ರಯಾಣಿಸುತ್ತಿದ್ದ ವಿಮಾನ ಆಗಸದಲ್ಲಿಯೇ 5 ಸುತ್ತು ಹಾಕಿ, ಬಳಿಕ ಲ್ಯಾಂಡ್‌ ಆದ ಘಟನೆ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ನಡೆದಿದೆ.

ಬೆಂಗಳೂರಿನಿಂದ ಬೆಳಿಗ್ಗೆ 9:50ಕ್ಕೆ ಹೊರಟಿದ್ದ ಇಂಡಿಗೋ ವಿಮಾನ ಬೆಳಿಗ್ಗೆ 11:5ಕ್ಕೆ ಶಿವಮೊಗ್ಗ ಏರ್ ಪೋರ್ಟ್ ನಲ್ಲಿ ಇಳಿಯಬೇಕಿತ್ತು.ಆದರೆ ವಾತಾವರಣ ವೈಪರಿತ್ಯದಿಂದಾಗಿ ಆಗಸದಲ್ಲಿಯೇ 5 ಸುತ್ತು ಹಾರಾಟ ನಡೆಸಿದೆ. ತದನಂತರ 20 ನಿಮಿಷಗಳ ಬಳಿಕ ಲ್ಯಾಂಡ್ ಆಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!