CINE | ಕಡೆಗೂ ಟ್ಯಾಟೂ ತೆಗಿಸಿದ ಸ್ಯಾಮ್, ನಾಗಚೈತನ್ಯ ಜೊತೆ ಪ್ಯಾಚ್‌ಅಪ್ ಇಲ್ಲ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಳೆದೆರಡು ದಿನಗಳಿಂದ ನಾಗಚೈತನ್ಯ ಹಾಗೂ ಸಮಂತಾ ಒಂದಾಗ್ತಾರೆ ಎನ್ನುವ ಸುದ್ದಿ ಹರಿದಾಡಿದ್ದು, ಸಮಂತಾ ಬೋಲ್ಡ್ ಆಗಿ ಇದಕ್ಕೆ ಉತ್ತರ ನೀಡಿದ್ದಾರೆ.

ಸಮಂತಾ ಬಲಬೆನ್ನಿನ ಭಾಗದಲ್ಲಿ ಎನ್‌ಸಿ ಎನ್ನುವ ಟ್ಯಾಟೂ ಹಾಕಿಸಿದ್ದರು. ಡಿವೋರ್ಸ್ ಆದ ನಂತರವೂ ಟ್ಯಾಟೂ ಹಾಗೇ ಇತ್ತು. ಇದೀಗ ಇನ್ನೇನು ಇವರಿಬ್ಬರೂ ಮತ್ತೆ ಒಂದಾಗ್ತಾರಾ ಎನ್ನುವ ಸುದ್ದಿ ಹರಿದಾಡ್ತಿದ್ದಂತೆಯೇ ಸಮಂತಾ ಟ್ಯಾಟೂ ತೆಗೆಸಿದ್ದಾರೆ.

ನಾಗ ಚೈತನ್ಯ ಸಹಿಯ ಟ್ಯಾಟೂ ತೆಗೆಸಿದ ಸಮಂತಾ; ದೀಪಿಕಾ, ನಯನತಾರಾ ಹಾದಿಯಲ್ಲಿ ಸ್ಯಾಮ್ಪಿಂಕ್ ಬಣ್ಣದ ಸೀರೆಯನ್ನು ಉಟ್ಟು ಸಮಂತಾ ಫೋಟೊಶೂಟ್ ಮಾಡಿಸಿದ್ದು, ಇದರಲ್ಲಿ ಟ್ಯಾಟೂ ಕಾಣಿಸುತ್ತಿಲ್ಲ. ಹೀಗಾಗಿ ಇಬ್ಬರೂ ಒಂದಾಗ್ತಾರೆ ಅಂದುಕೊಂಡಿದ್ದ ಫ್ಯಾನ್ಸ್‌ಗೆ ನಿರಾಸೆಯಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!