Sunday, October 1, 2023

Latest Posts

PHOTO GALLERY| ದ.ಆಫ್ರಿಕಾದಲ್ಲಿ ಮೋದಿಗೆ ಸ್ವಾಗತ, ನಾಯಕರ ಭೇಟಿ ಮಾಡಿದ ಸುಂದರ ಕ್ಷಣಗಳು..

 ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಸೌತ್ ಆಫ್ರಿಕಾದ ಜೋಹಾನ್ಸ್‌ಬರ್ಗ್ ನಲ್ಲಿ ನಡೆಯುತ್ತಿರುವ ಬ್ರಿಕ್ಸ್ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ತೆರಳಿದ ಪ್ರಧಾನಿ ನರೇಂದ್ರ ಮೋದಿಗೆ ಅದ್ಧೂರಿ ಸ್ವಾಗತ ಸಿಕ್ಕಿತು. ಪ್ರಧಾನಿ ಮೋದಿ ಆಗಮನವಾಗುತ್ತಿದ್ದಂತೆ ಭಾರತೀಯ ಸಮುದಾಯ ಜಯಘೋಷ ಮೊಳಗಿಸಿದರು. ಪುಟಾಣಿಯೊಬ್ಬ ಆರತಿ ಬೆಳಗಿ ಮೋದಿಗೆ ಸ್ವಾಗತ ನೀಡಿದರು. ಅಲ್ಲದೆ, ಬ್ರಿಕ್ಸ್‌ ನಾಯಕರನ್ನು ಮೋದಿ ಭೇಟಿಯಾದ ಸುಂದರ ಕ್ಷಣಗಳು ಇಲ್ಲಿವೆ..

Image

Image

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!