ಪ್ರಧಾನಿ ಜನ್ಮದಿನ: ಸಾವಿರಾರು ಮಣ್ಣಿನ ಟೀಕಪ್‌ನಲ್ಲಿ ಮೋದಿ ಮರಳು ಕಲಾಕೃತಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಒಡಿಶಾದ ಕಡಲತೀರದಲ್ಲಿ ಮರಳಿನ ಮೇಲೆ ಪ್ರಧಾನಿ ಮೋದಿ ಅವರ ಕಲಾಕೃತಿ ಮೂಡಿಬಂದಿದೆ.
ಖ್ಯಾತ ಮರಳು ಚಿತ್ರ ಕಲಾವಿದ ಸುದರ್ಶನ್ ಪಟ್ನಾಯಕ್ ಕಡಲತೀರದಲ್ಲಿ ಸಾವಿರಕ್ಕೂ ಹೆಚ್ಚು ಮಣ್ಣಿನ ಟೀ ಕಪ್‌ಗಳನ್ನು ಬಳಸಿ ಪ್ರಧಾನಿ ಮೋದಿಯವರ ಮರಳು ಕಲಾಕೃತಿ ರಚಿಸಿದ್ದಾರೆ. ಹ್ಯಾಪಿ ಬರ್ತ್‌ಡೇ ಮೋದಿಜಿ ಎನ್ನುವ ಸಾಲುಗಳನ್ನು ಬರೆದು ಶುಭಕೋರಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!