ವಿಡಿಯೊ: ಪೋರ್ಚುಗೀಸರ ಹಿಂಸೆಯಿಂದ ತಪ್ಪಿಸಿಕೊಂಡುಬಂದ ಕುಡುಬಿ ಜನಾಂಗದ ಹೋಳಿ ಸ್ವಾರಸ್ಯ

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಗೋವಾದಲ್ಲಿ ಅವತ್ತಿನ ಪೋರ್ಚುಗೀಸರ ಹಿಂಸೆಯಿಂದ ಪಾರಾಗಿ ಕರ್ನಾಟಕದ ಕರಾವಳಿ ತೀರಗಳಿಗೆ ವಲಸೆ ಬಂದವರಿವರು. ಇವರು ಹೋಳಿ ಸಂದರ್ಭದಲ್ಲಿ ವೇಷಕಟ್ಟಿ ಕುಣಿಯುವುದರ ಹಿಂದೊಂದು ಕತೆಯಿದೆ. ಅವರೇ ವಿವರಿಸುತ್ತಾರೆ ಕೇಳಿ.

 

LEAVE A REPLY

Please enter your comment!
Please enter your name here