ಬೆಂಗಳೂರಿನ ಈ ಏರಿಯಾಗಳಲ್ಲಿ ಇಂದು ವಿದ್ಯುತ್ ವ್ಯತ್ಯಯ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರಿನ ಕೆಲವು ಭಾಗಗಳಲ್ಲಿ ಇಂದು ವಿದ್ಯುತ್ ವ್ಯತ್ಯಯವಾಗಲಿದ್ದು, ಹಲವು ಏರಿಯಾಗಳಲ್ಲಿ ಕರೆಂಟ್ ಇರುವುದಿಲ್ಲ.

ಬೆಸ್ಕಾಂ ಕಂಪನಿ ಕೆಲವು ದುರಸ್ತಿ ಮತ್ತು ನಿರ್ವಹಣೆ ಕಾರ್ಯಗಳನ್ನು ಕೈಗೆತ್ತಿಕೊಂಡಿದ್ದು, ಇಂದು ಬೆಳಗ್ಗೆ 10ರಿಂದ ಸಂಜೆ 4 ರವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.

ಯಾವ ಏರಿಯಾಗಳು?

ಮಂಡಿಪೇಟೆ
ಬಿನ್ನಿ ಕಂಪನಿ ರಸ್ತೆ
ಚಾಮರಾಜಪೇಟೆ ವೃತ್ತ
ಕ್ಲಾಕ್ ಟವರ್
ಮಹಾವೀರ್ ರಸ್ತೆ
ರಾಮ್ ನಗರ ಮುಖ್ಯ ರಸ್ತೆ
ಶಂಕರ್ ವಿಹಾರ್ ಲೇಔಟ್
ಪಿಬಿ ರಸ್ತೆ
ಸಂಗೊಳ್ಳಿ ರಾಯಣ್ಣ ವೃತ್ತ
ಬಿಎಸ್‌ಎನ್‌ಎಲ್ ಕಚೇರಿ
ಸಬ್ ರಿಜಿಸ್ಟ್ರಾರ್ ಕಚೇರಿ
ವಿನಾಯಕ ನಗರ
ಸಾಯಿ ಇಂಟರ್‌ನ್ಯಾಷನಲ್ ಹೋಟೆಲ್
ಪೂಜಾ ಇಂಟರ್ ನ್ಯಾಷನಲ್ ಹೋಟೆಲ್
ದೇವರಾಜ್ ಅರಸ್ ಲೇಔಟ್ ಬಿ ಬ್ಲಾಕ್
ಗಿರಿಯಪ್ಪ ಲೇಔಟ್
ಜಿಎಂಐಟಿ ಕಾಲೇಜು

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!