ಸಾಮಾಗ್ರಿಗಳು
ಎಣ್ಣೆ
ಕ್ಯಾರೆಟ್
ಕ್ಯಾಪ್ಸಿಕಮ್
ಕೋಸು
ಈರುಳ್ಳಿ
ಬೀನ್ಸ್
ಕ್ಯಾರೆಟ್
ಮೊಟ್ಟೆ
ಉಪ್ಪು
ಪೆಪ್ಪರ್
ಮಾಡುವ ವಿಧಾನ
ಮೊದಲು ಪ್ಯಾನ್ಗೆ ಎಣ್ಣೆ ಹಾಕಿ, ಈರುಳ್ಳಿ ಹಾಗೂ ಎಲ್ಲ ತರಕಾರಿ ಹಾಕಿ ಪ್ಯಾನ್ ಫ್ರೈ ಮಾಡಿ
ನಂತರ ಇದಕ್ಕೆ ಮೊಟ್ಟೆ, ಉಪ್ಪು, ಪೆಪ್ಪರ್ ಹಾಕಿ ಬಾಡಿಸಿದ್ರೆ ಡಿಶ್ ರೆಡಿ