ಇಂದಿನಿಂದ ಪ್ರೊ ಕಬಡ್ಡಿ ಅಬ್ಬರ: ಇಲ್ಲಿದೆ ಪಂದ್ಯದ ವೇಳಾಪಟ್ಟಿ, ಸಮಯ, ನೇರಪ್ರಸಾರ ಕುರಿತಾದ ಸಂಪೂರ್ಣ ಮಾಹಿತಿ

ಹೊಸದಿಂಗಂತ ಡಿಜಿಟಲ್‌ ಡೆಸ್ಕ್‌
ದೇಶಿಯ ಕ್ರೀಡೆ ಕಬಡ್ಡಿಗೆ ಹೊಸ ಘನತೆ ತಂದುಕೊಟ್ಟಿರುವ ಪ್ರೋ ಕಬಡ್ಡಿ ಲೀಗ್‌ ಇಂದಿನಿಂದ ಮತ್ತೆ ಕ್ರೀಡಾಂಗಣಕ್ಕೆ ಮರಳಲಿದೆ. ಒಂಬತ್ತನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ಅಕ್ಟೋಬರ್ 7 ರಿಂದ ಬೆಂಗಳೂರಿನಲ್ಲಿ ಆರಂಭಗೊಳ್ಳಲಿದೆ.
ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ದಬಾಂಗ್ ಡೆಲ್ಲಿ ತಂಡ ಮಾಜಿ ಚಾಂಪಿಯನ್ ಯು ಮುಂಬಾ ತಂಡವನ್ನು ಎದುರಿಸಲಿದೆ. ಸೀಸನ್-6ರ ಚಾಂಪಿಯನ್ ಬೆಂಗಳೂರು ಬುಲ್ಸ್ ತಂಡ ಶುಕ್ರವಾರ ನಡೆಯುವ ತನ್ನ ಮೊದಲ ಪಂದ್ಯದಲ್ಲಿ ತೆಲುಗು ಟೈಟನ್ಸ್ ವಿರುದ್ಧ ಸೆಣಸಲಿದೆ.
ಕೊರೋನಾ ಸಾಂಕ್ರಾಮಿಕದಿಂದಾಗಿ ಹಿಂದಿನ ಋತುವಿನಲ್ಲಿ ಲೀಗ್‌ ಅನ್ನು ಬೆಂಗಳೂರಿನಲ್ಲಿ ಮುಚ್ಚಿದ ಕ್ರೀಡಾಂಗಣದೊಳಕ್ಕೆ ಆಡಿಸಲಾಗಿತ್ತು. ಈ ಬಾರಿ ಪರಿಸ್ಥಿತಿ ಭಿನ್ನವಾಗಿರಲಿದ್ದು, ಲೀಗ್ ಕ್ರೀಡಾಂಗಣಕ್ಕೆ ಅಭಿಮಾನಿಗಳನ್ನು ಸ್ವಾಗತಿಸಲು ಸಿದ್ಧವಾಗಿದೆ. ಈ ಋತುವಿನಲ್ಲಿ ವಾರಾಂತ್ಯದ ದಿನಗಳಂದು ಟ್ರಿಪಲ್ ಹೆಡರ್ ಪಂದ್ಯಗಳನ್ನು ಆನಂದಿಸಬಹುದಾಗಿದೆ.
ಅಕ್ಟೋಬರ್ ಮತ್ತು ನವೆಂಬರ್ ತಿಂಗಳ ಮೊದಲ ವಾರದಲ್ಲಿ ಒಟ್ಟಾರೆಯಾಗಿ 66 ಪಂದ್ಯಗಳು ಸಾಗಲಿವೆ. ಈ ಪಂದ್ಯಗಳ ವೇಳಾಪಟ್ಟಿಯನ್ನು ಮೊದಲ ಹಂತದಲ್ಲಿ ಬಿಡುಗಡೆ ಮಾಡಲಾಗಿದೆ. ಪ್ರೊ ಕಬಡ್ಡಿ ಲೀಗ್ ಪಂದ್ಯಗಳನ್ನು ವೀಕ್ಷಿಸಲು ಅಭಿಮಾನಿಗಳು bookmyshow ಮೂಲಕ ಟಿಕೆಟ್ ಕಾಯ್ದಿರಿಸಬಹುದಾಗಿದೆ.

ಬೆಂಗಳೂರಿನ ಶ್ರೀಕಂಠೀರವ ಕ್ರೀಡಾಂಗಣದಲ್ಲಿ ಮೊದಲ ಲೆಗ್ ವೇಳಾಪಟ್ಟಿ:
1. ಅಕ್ಟೋಬರ್ 7: ದಬಾಂಗ್ ದೆಹಲಿ ಕೆಸಿ vs ಯು ಮುಂಬಾ ರಾತ್ರಿ 7:30pm
2. ಅಕ್ಟೋಬರ್ 7: ಬೆಂಗಳೂರು ಬುಲ್ಸ್ vs ತೆಲುಗು ಟೈಟಾನ್ಸ್ ರಾತ್ರಿ 8:30 pm
3. ಅಕ್ಟೋಬರ್ 7: ಜೈಪುರ ಪಿಂಕ್ ಪ್ಯಾಂಥರ್ಸ್ vs ಯುಪಿ ಯೋಧಾ ರಾತ್ರಿ 9:30 pm
4. ಅಕ್ಟೋಬರ್ 8: ಪಾಟ್ನಾ ಪೈರೇಟ್ಸ್ vs ಪುಣೇರಿ ಪಲ್ಟನ್ 7:30 pm
5. ಅಕ್ಟೋಬರ್ 8: ಗುಜರಾತ್ ಜೈಂಟ್ಸ್ vs ತಮಿಳು ತಲೈವಾಸ್ ರಾತ್ರಿ 8:30 pm
6. ಅಕ್ಟೋಬರ್ 8: ಬೆಂಗಾಲ್ ವಾರಿಯರ್ಸ್ vs  ಹರಿಯಾಣ ಸ್ಟೀಲರ್ಸ್ 9:30 pm
7. ಅಕ್ಟೋಬರ್ 9: ಜೈಪುರ ಪಿಂಕ್ ಪ್ಯಾಂಥರ್ಸ್ vs ಪಾಟ್ನಾ ಪೈರೇಟ್ಸ್ 7:30 pm
8. ಅಕ್ಟೋಬರ್ 9: ತೆಲುಗು ಟೈಟಾನ್ vs ಬೆಂಗಾಲ್ ವಾರಿಯರ್ಸ್ 8:30 pm
9. ಅಕ್ಟೋಬರ್ 9: ಪುಣೇರಿ ಪಲ್ಟನ್ vs ಬೆಂಗಳೂರು ಬುಲ್ಸ್ ರಾತ್ರಿ 9:30
10. ಅಕ್ಟೋಬರ್ 10: ಯು ಮುಂಬಾ vs ಯುಪಿ ಯೋಧಾ 7:30 pm
11. ಅಕ್ಟೋಬರ್ 10: ದಬಾಂಗ್ ದೆಹಲಿ ಕೆಸಿ vs ಗುಜರಾತ್ ಜೈಂಟ್ಸ್ 8:30 pm
12. ಅಕ್ಟೋಬರ್ 11: ಹರಿಯಾಣ ಸ್ಟೀಲರ್ಸ್ vs ತಮಿಳು ತಲೈವಾಸ್ 7:30 pm
13. ಅಕ್ಟೋಬರ್ 11: ಪಾಟ್ನಾ ಪೈರೇಟ್ಸ್ vs ತೆಲುಗು ಟೈಟಾನ್ಸ್ 8:30 pm
14. ಅಕ್ಟೋಬರ್ 12: ಬೆಂಗಳೂರು ಬುಲ್ಸ್ vs ಬೆಂಗಾಲ್ ವಾರಿಯರ್ಸ್ 7:30 pm
15. ಅಕ್ಟೋಬರ್ 12 ಯುಪಿ ಯೋಧಾ vs ದಬಾಂಗ್ ದೆಹಲಿ ಕೆಸಿ 8:30 pm
— ಅಕ್ಟೋಬರ್ 13 ವಿಶ್ರಾಂತಿ ದಿನ—–
16. ಅಕ್ಟೋಬರ್ 14: ತಮಿಳು ತಲೈವಾಸ್ vs ಯು ಮುಂಬಾ 7:30pm
17. ಅಕ್ಟೋಬರ್ 14: ಹರಿಯಾಣ ಸ್ಟೀಲರ್ಸ್ vs ಜೈಪುರ ಪಿಂಕ್ ಪ್ಯಾಂಥರ್ಸ್ 8:30 pm
18. ಅಕ್ಟೋಬರ್ 14: ಗುಜರಾತ್ ಜೈಂಟ್ಸ್ vs ಪುಣೇರಿ ಪಲ್ಟಾನ್ 9:30 pm
19. ಅಕ್ಟೋಬರ್ 15: ಜೈಪುರ ಪಿಂಕ್ ಪ್ಯಾಂಥರ್ಸ್ vs ಗುಜರಾತ್ ಜೈಂಟ್ಸ್ 7:30 pm
20. ಅಕ್ಟೋಬರ್ 15: ತೆಲುಗು ಟೈಟಾನ್ಸ್ vs ದಬಾಂಗ್ ದೆಹಲಿ ಕೆಸಿ 8:30 pm
21. ಅಕ್ಟೋಬರ್ 15: ಬೆಂಗಾಲ್ ವಾರಿಯರ್ಸ್ vs ಪಾಟ್ನಾ ಪೈರೇಟ್ಸ್ ರಾತ್ರಿ 9:30 pm
22. ಅಕ್ಟೋಬರ್ 16: ಪುಣೇರಿ ಪಲ್ಟನ್ vs ಯು ಮುಂಬಾ 7:30 pm
23. ಅಕ್ಟೋಬರ್ 16: ಯುಪಿ ಯೋಧಾ vs ಬೆಂಗಳೂರು ಬುಲ್ಸ್ 8:30 pm
24. ಅಕ್ಟೋಬರ್ 17: ತಮಿಳ್ ತಲೈವಾಸ್ vs ಪಾಟ್ನಾ ಪೈರೇಟ್ಸ್ 7:30 pm
25. ಅಕ್ಟೋಬರ್ 17: ದಬಾಂಗ್ ದೆಹಲಿ ಕೆಸಿ vs ಹರಿಯಾಣ ಸ್ಟೀಲರ್ಸ್ ರಾತ್ರಿ 8:30
26. ಅಕ್ಟೋಬರ್ 18: ಬೆಂಗಾಲ್ ವಾರಿಯರ್ಸ್ ವಿರುದ್ಧ ಜೈಪುರ ಪಿಂಕ್ ಪ್ಯಾಂಥರ್ಸ್ 7:30 pm
27. ಅಕ್ಟೋಬರ್ 18: ತೆಲುಗು ಟೈಟಾನ್ಸ್ vs ಪುಣೇರಿ ಪಲ್ಟನ್ 8:30 pm
28. ಅಕ್ಟೋಬರ್ 19: ಗುಜರಾತ್ ಜೈಂಟ್ಸ್ vs ಯುಪಿ ಯೋಧಾ 7:30 pm
29. ಅಕ್ಟೋಬರ್ 19: ಬೆಂಗಳೂರು ಬುಲ್ಸ್ ವಿರುದ್ಧ ತಮಿಳು ತಲೈವಾಸ್ 8:30 pm
– ಅಕ್ಟೋಬರ್ 20 ವಿಶ್ರಾಂತಿ ದಿನ——-
30. ಅಕ್ಟೋಬರ್ 21: ಯು ಮುಂಬಾ vs ಹರಿಯಾಣ ಸ್ಟೀಲರ್ಸ್ 7:30 pm
31. ಅಕ್ಟೋಬರ್ 21: ಪುಣೇರಿ ಪಲ್ಟನ್ vs ಬೆಂಗಾಲ್ ವಾರಿಯರ್ಸ್ ರಾತ್ರಿ 8:30
32. ಅಕ್ಟೋಬರ್ 21: ಪಾಟ್ನಾ ಪೈರೇಟ್ಸ್ vs ದಬಾಂಗ್ ದೆಹಲಿ ಕೆಸಿ 9:30 pm
33. ಅಕ್ಟೋಬರ್ 22: ಯು ಮುಂಬಾ vs ಬೆಂಗಳೂರು ಬುಲ್ಸ್ ರಾತ್ರಿ 7:30 pm
34. ಅಕ್ಟೋಬರ್ 22: ಜೈಪುರ ಪಿಂಕ್ ಪ್ಯಾಂಥರ್ಸ್ vs ತೆಲುಗು ಟೈಟಾನ್ಸ್ 8:30 pm
35. ಅಕ್ಟೋಬರ್ 22: ಹರಿಯಾಣ ಸ್ಟೀಲರ್ಸ್ vs ಗುಜರಾತ್ ಜೈಂಟ್ಸ್ ರಾತ್ರಿ 9:30 pm
36. ಅಕ್ಟೋಬರ್ 23: ಬೆಂಗಳೂರು ಬುಲ್ಸ್ vs ಪಾಟ್ನಾ ಪೈರೇಟ್ಸ್ ರಾತ್ರಿ 7:30
37. ಅಕ್ಟೋಬರ್ 23 ಯುಪಿ ಯೋಧಾ vs ತಮಿಳ್‌ ತಲೈವಾಸ್ 8:30‌ pm
—– ಅಕ್ಟೋಬರ್ 24 ವಿಶ್ರಾಂತಿ ದಿನ—–
38. ಅಕ್ಟೋಬರ್ 25: ಪುಣೇರಿ ಪಲ್ಟನ್ ವಿರುದ್ಧ ಜೈಪುರ ಪಿಂಕ್ ಪ್ಯಾಂಥರ್ಸ್ 7:30 pm
39. ಅಕ್ಟೋಬರ್ 25: ತೆಲುಗು ಟೈಟಾನ್ಸ್ ವಿರುದ್ಧ ಹರಿಯಾಣ ಸ್ಟೀಲರ್ಸ್ 8:30 pm
40. ಅಕ್ಟೋಬರ್ 26: ಗುಜರಾತ್ ಜೈಂಟ್ಸ್ ವಿರುದ್ಧ ಯು ಮುಂಬಾ 7:30pm
41. ಅಕ್ಟೋಬರ್ 26: ದಬಾಂಗ್ ದೆಹಲಿ ಕೆಸಿ vs ಬೆಂಗಾಲ್ ವಾರಿಯರ್ಸ್
– ಅಕ್ಟೋಬರ್ 27 ವಿಶ್ರಾಂತಿ ದಿನ—–

ಪುಣೆಯ ಬಾಲೆವಾಡಿ ಕ್ರೀಡಾಂಗಣದಲ್ಲಿ ಎರಡನೇ ಲೆಗ್:
42. ಅಕ್ಟೋಬರ್ 28: ತಮಿಳು ತಲೈವಾಸ್ vs ಜೈಪುರ ಪಿಂಕ್ ಪ್ಯಾಂಥರ್ಸ್ 7:30 pm
43. ಅಕ್ಟೋಬರ್ 28: ಹರಿಯಾಣ ಸ್ಟೀಲರ್ಸ್ vs ಪುಣೇರಿ ಪಲ್ಟನ್ ರಾತ್ರಿ 8:30
44. ಅಕ್ಟೋಬರ್ 28: ಪಾಟ್ನಾ ಪೈರೇಟ್ಸ್ vs ಯುಪಿ ಯೋಧಾ ರಾತ್ರಿ 9:30
45. ಅಕ್ಟೋಬರ್ 29: ಬೆಂಗಳೂರು ಬುಲ್ಸ್ vs ದಬಾಂಗ್ ದೆಹಲಿ ಕೆಸಿ 7:30 pm
46. ಅಕ್ಟೋಬರ್ 29: ತೆಲುಗು ಟೈಟಾನ್ಸ್ vs ಗುಜರಾತ್ ಜೈಂಟ್ಸ್ 8:30 pm
47. ಅಕ್ಟೋಬರ್ 29: ಬೆಂಗಾಲ್ ವಾರಿಯರ್ಸ್ vs ಯು ಮುಂಬಾ ರಾತ್ರಿ 9:30
48. ಅಕ್ಟೋಬರ್ 30: ಜೈಪುರ ಪಿಂಕ್ ಪ್ಯಾಂಥರ್ಸ್ vs ಬೆಂಗಳೂರು ಬುಲ್ಸ್ ರಾತ್ರಿ 7:30
49. ಅಕ್ಟೋಬರ್ 30: ತಮಿಳು ತಲೈವಾಸ್ vs ದಬಾಂಗ್ ದೆಹಲಿ ಕೆಸಿ 8:30 pm
50. ಅಕ್ಟೋಬರ್ 31: ಗುಜರಾತ್ ಜೈಂಟ್ಸ್ vs ಪಾಟ್ನಾ ಪೈರೇಟ್ಸ್ 7:30 pm
51: ಅಕ್ಟೋಬರ್ 31: ಯುಪಿ ಯೋಧಾ vs ತೆಲುಗು ಟೈಟಾನ್ಸ್ 8:30 pm
52: ನವೆಂಬರ್ 1: ಪುಣೇರಿ ಪಲ್ಟನ್ vs ದಬಾಂಗ್ ದೆಹಲಿ ಕೆಸಿ 7:30 pm
53. ನವೆಂಬರ್ 1: ಹರಿಯಾಣ ಸ್ಟೀಲರ್ಸ್ vs ಬೆಂಗಳೂರು ಬುಲ್ಸ್ 8:30
54. ನವೆಂಬರ್ 2: ಯು ಮುಂಬಾ vs ತೆಲುಗು ಟೈಟಾನ್ಸ್ 7:30 pm
55. ನವೆಂಬರ್ 2: ಬೆಂಗಾಲ್ ವಾರಿಯರ್ಸ್ ವಿರುದ್ಧ ತಮಿಳು ತಲೈವಾಸ್ ರಾತ್ರಿ 8:30
– —- ನವೆಂಬರ್ 3 BREAK——
56. ನವೆಂಬರ್ 4: ಪಾಟ್ನಾ ಪೈರೇಟ್ಸ್ vs ಯು ಮುಂಬಾ 7:30 pm
57. ನವೆಂಬರ್ 4: ದಬಾಂಗ್ ದೆಹಲಿ ಕೆಸಿ vs ಜೈಪುರ ಪಿಂಕ್ ಪ್ಯಾಂಥರ್ಸ್ 8:30 pm
58. ನವೆಂಬರ್ 4: ಯುಪಿ ಯೋಧಾಸ್ vs ಪುಣೇರಿ ಪಲ್ಟನ್ ರಾತ್ರಿ 9:30
59. ನವೆಂಬರ್ 5: ಗುಜರಾತ್ ಜೈಂಟ್ಸ್ vs ಬೆಂಗಾಲ್ ವಾರಿಯರ್ಸ್ 7:30 pm
60. ನವೆಂಬರ್ 5: ತಮಿಳು ತಲೈವಾಸ್ vs ತೆಲುಗು ಟೈಟಾನ್ಸ್ 8:30 pm
61. ನವೆಂಬರ್ 5: ಹರಿಯಾಣ ಸ್ಟೀಲರ್ಸ್ vs ಯುಪಿ ಯೋಧಾ 9:30
62. ನವೆಂಬರ್ 6: ಬೆಂಗಳೂರು ಬುಲ್ಸ್ vs ಗುಜರಾತ್ ಜೈಂಟ್ಸ್ 7:30 pm
63. ನವೆಂಬರ್ 6: ಪುಣೇರಿ ಪಲ್ಟನ್ ವಿರುದ್ಧ ತಮಿಳು ತಲೈವಾಸ್ 8:30pm
64. ನವೆಂಬರ್ 7: ಯು ಮುಂಬಾ vs ಜೈಪುರ ಪಿಂಕ್ ಪ್ಯಾಂಥರ್ಸ್ 7:30 pm
65. ನವೆಂಬರ್ 7: ಪಾಟ್ನಾ ಪೈರೇಟ್ಸ್ vs ಹರಿಯಾಣ ಸ್ಟೀಲರ್ಸ್ ರಾತ್ರಿ 8:30
66 ನವೆಂಬರ್ 8 ಬೆಂಗಾಲ್ ವಾರಿಯರ್ಸ್ vs ಯುಪಿ ಯೋಧಾಸ್ 7:30pm
67. ನವೆಂಬರ್ 8 TBC A vs TBC B 8:30 pm

ನೇರ ಪ್ರಸಾರ ಮಾಹಿತಿ:
ಸ್ಟಾರ್ ಸ್ಪೋರ್ಟ್ಸ್ ನೆಟ್’ವರ್ಕ್ ಕನ್ನಡ, ಇಂಗ್ಲಿಷ್‌, ಹಿಂದಿ ಆವೃತ್ತಿಗಳಲ್ಲಿ ಪಂದ್ಯಗಳು ನೇರಪ್ರಸಾರ ಕಾಣಲಿವೆ.
ಲೈವ್ ಸ್ಟ್ರೀಮಿಂಗ್:
ಡಿಸ್ನಿ+ ಹಾಟ್‌ಸ್ಟಾರ್‌

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!