ಪೂಜಾರ- ಪಂತ್​​ ತಾಳ್ಮೆಯ ಆಟ: ಇಂಗ್ಲೆಂಡ್​ ಗೆಲುವಿಗೆ 378ರನ್​ ಟಾರ್ಗೆಟ್ ನೀಡಿದ ಭಾರತ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಇಂಗ್ಲೆಂಡ್​ ವಿರುದ್ಧದ 5ನೇ ಟೆಸ್ಟ್​​ ಪಂದ್ಯದ ಎರಡನೇ ಇನ್ನಿಂಗ್ಸ್​​ನಲ್ಲಿ ಟೀಂ ಇಂಡಿಯಾ 245ರನ್​​ಗಳಿಗೆ ಆಲೌಟ್​​ ಆಗಿದೆ. ಈ ಮೂಲಕ ಎದುರಾಳಿ ತಂಡದ ಗೆಲುವಿಗೆ 378ರನ್​​ಗಳ ಗುರಿ ನೀಡಿದೆ.
ಮೊದಲ ಇನ್ನಿಂಗ್ಸ್​​ನಲ್ಲಿ ಟೀಂ ಇಂಡಿಯಾ 416 ರನ್​​ಗಳಿಕೆ ಮಾಡಿತ್ತು. ಇದಕ್ಕೆ ಪ್ರತ್ಯುತ್ತರವಾಗಿ ಇಂಗ್ಲೆಂಡ್ ತಂಡ 284 ರನ್​​ಗಳಿಗೆ ಆಲೌಟ್​ ಆಗಿತ್ತು. ಈ ಮೂಲಕ ಭಾರತ 132ರನ್​ಗಳ ಮುನ್ನಡೆ ಪಡೆದುಕೊಂಡಿತ್ತು. ಮತ್ತೆ ಎರಡನೇ ಇನ್ನಿಂಗ್ಸ್​​ನಲ್ಲಿ 10ವಿಕೆಟ್​ ನಷ್ಟಕ್ಕೆ 245ರನ್​​ಗಳಿಕೆ ಮಾಡಿ, ಆಲೌಟ್​ ಆಗಿದೆ.
ತಂಡದ ಪರ ಪೂಜಾರಾ(66) ಹಾಗೂ ಪಂತ್​​(57)ರನ್​ಗಳಿಕೆ ಮಾಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!