ವಿಡಿಯೋ: ಸ್ವಂತದ ಬದುಕಿನ ಸಂಕಷ್ಟಗಳನ್ನು ಲೆಕ್ಕಿಸದೇ ಸಮಾಜವನ್ನು ಸಾಕ್ಷರಗೊಳಿಸಿದ ರಬಿಯಾ

0
286

ಹೊಸದಿಗಂತ ಡಿಜಿಟಲ್ ಡೆಸ್ಕ್:

ಈ ಬಾರಿಯ ಪದ್ಮಶ್ರೀ ಪುರಸ್ಕೃತ ಶ್ರೀಸಾಮಾನ್ಯ ಹೀರೋಗಳ ಪೈಕಿ ಒಬ್ಬರು ಕೆ ವಿ ರಬಿಯಾ. ಪೊಲಿಯೋ, ಕ್ಯಾನ್ಸರ್, ಪಾರ್ಶ್ವವಾಯು…ಹೀಗೆ ವಿಧಿ ಅವರನ್ನು ಹಲವು ರೀತಿಯಲ್ಲಿ ಕಾಡಿದರೂ ಬದುಕಿನ ಉತ್ಸಾಹ ಕಳೆದುಕೊಳ್ಳದೇ, ಕೇರಳದ ಜನರನ್ನು ಸಾಕ್ಷರಗೊಳಿಸುವುದಕ್ಕೆ ಜೀವನ ಸವೆಸಿದ್ದಾರೆ. ಅವರ ಸ್ಫೂರ್ತಿಗಾಥೆ ವಿಡಿಯೋದಲ್ಲಿದೆ.

LEAVE A REPLY

Please enter your comment!
Please enter your name here