BOLLYWOOD | ರಾಹ ಫೋಟೋ ರಿವೀಲ್, ಏನಂದ್ರು ನಟಿ ಆಲಿಯಾ ಭಟ್?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್‌ನ ಕೆಲವು ಸೆಲೆಬ್ರಿಟಿಗಳು ತಮ್ಮ ಮಕ್ಕಳ ಮುಖವನ್ನು ಜಗತ್ತಿಗೆ ತೋರಿಸೋದನ್ನು ವಿರೋಧಿಸ್ತಾರೆ. ಉದಾಹರಣೆಗೆ ಅನುಷ್ಕಾ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಮಗಳ ಖಾಸಗಿತನಕ್ಕೆ ಧಕ್ಕೆ ಆಗುವಂತೆ ಮಾಡ್ಬೇಡಿ, ಮಗುವಿನ ಫೋಟೊ ರಿವೀಲ್ ಮಾಡೋದಿಲ್ಲ ಎಂದು ಹೇಳಿದ್ದರು.

Alia Bhatt and Ranbir Kapoor spotted with baby Raha for the first time  together. See photos | Entertainment News,The Indian Expressಈಗಷ್ಟೇ ತಾಯಿಯಾಗಿರೋ ಆಲಿಯಾ ಭಟ್ ಕೂಡ ಮಗುವಿನ ಫೋಟೊ ರಿವೀಲ್ ಮಾಡೋ ಬಗ್ಗೆ ಮಾತನಾಡಿದ್ದಾರೆ. ಮಗಳ ಬಗ್ಗೆ ಹೊರಗೆ ಮಾತನಾಡೋದೆ ನನಗೆ ಇಷ್ಟವಾಗೋದಿಲ್ಲ, ಮಗಳು ಈಗಲೇ ಪಬ್ಲಿಕ್ ಪರ್ಸನಾಲಿಟಿ ಆಗಬೇಕು ಅನ್ನೋದನ್ನು ನಾನು ಒಪ್ಪೋದಿಲ್ಲ ಎಂದಿದ್ದಾರೆ.

Alia Bhatt and Ranbir Kapoor reveal Raha's FIRST PIC; Request paps to not  click her photos | PINKVILLAಎಲ್ಲರೂ ನನ್ನನ್ನು ರಾಹಳ ಅಮ್ಮ ಅಂತಾನೇ ಕರೀತಾರೆ, ಅದು ನನಗೆ ಇಷ್ಟ, ಆದರೆ ಅದಕ್ಕಿಂತ ಹೆಚ್ಚಿನದನ್ನು ಡೀಲ್ ಮಾಡಲಾರೆ, ರಣ್‌ಬೀರ್ ಹಾಗೂ ನಾನು ಎಲ್ಲಿಯವರೆಗೂ ರಾಹಾಳನ್ನು ಸಾಮಾಜಿಕ ಜಾಲತಾಣದಿಂದ ದೂರ ಇರಬೇಕು ಎನ್ನುವ ಬಗ್ಗೆ ಮಾತನಾಡಿದ್ದೇವೆ.

Alia Bhatt-Ranbir Kapoor name their baby girl 'Raha'; Check out what the  name meansಮಗಳ ಬಗ್ಗೆ ಹೆಚ್ಚಿನ ಮಾಹಿತಿ ಹಂಚಿಕೊಳ್ಳೋಕೆ ಇಷ್ಟ ಇಲ್ಲ, ನಾನು ಪ್ರೀತಿಸುವವರನ್ನು ಹೆಚ್ಚಾಗಿ ಪ್ರೊಟೆಕ್ಟ್ ಮಾಡ್ತೀನಿ, ಪ್ರೈವೇಟ್ ಲೈಫ್ ಬಗ್ಗೆ ಮಾತನಾಡೋಕೆ ಇಷ್ಟ ಇಲ್ಲ, ಇದು ನನ್ನ ಸದ್ಯದ ಒಪಿನಿಯನ್ ಎಂದು ಆಲಿಯಾ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!