Monday, October 2, 2023

Latest Posts

ರಾಹುಲ್ ಗಾಂಧಿಗೆ ಮೊಣಕಾಲಿನ ಗಾಯ: ಕೇರಳದ ಆಯುರ್ವೇದ ಶಾಲೆಗೆ ದಾಖಲು 

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಮೊಣಕಾಲಿನ ಗಾಯವಾಗಿದ್ದು, ಈ ಹಿನ್ನೆಲೆ ಕೇರಳದ ಪ್ರಸಿದ್ಧ ಆಯುರ್ವೇದ ಸಂಸ್ಥೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಭಾರತ್ ಜೋಡೋ ಯಾತ್ರೆಯ ಸಮಯದಲ್ಲಿ ಅವರಿಗೆ ಮೊಣಕಾಲು ಸಮಸ್ಯೆ ಇತ್ತು . ಇದಕ್ಕಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಜುಲೈ . 30 ರ ವೇಳೆ ರಾಹುಲ್ ಗಾಂಧಿ ಡಿಸ್ಚಾರ್ಜ್ ಆಗಬಹುದು ಎಂದು ಪಕ್ಷದ ನಾಯಕರೊಬ್ಬರು ತಿಳಿಸಿದ್ದಾರೆ.
ರಾಹುಲ್ ಗಾಂಧಿ ಜುಲೈ 21 ರಂದು ಕೊಟ್ಟಕ್ಕಲ್ ಆರ್ಯ ವೈದ್ಯ ಶಾಲೆಗೆ ದಾಖಲಿಸಲಾಯಿತು. ಅವರನ್ನ ಭಾನುವಾರ ಡಿಸ್ಚಾರ್ಜ್ ಮಾಡಲಾಗುತ್ತದೆ ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!