ಕ್ರಿಸ್‌ಮಸ್‌ಗೆ ರೈಲ್ವೆ ಗಿಫ್ಟ್: ಚೆನ್ನೈ- ಕೋಝಿಕ್ಕೋಡ್ ನಡುವೆ ವಿಶೇಷ ವಂದೇ ಭಾರತ್ ಓಡಾಟ

ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇರಳ ಹಾಗೂ ತಮಿಳುನಾಡಿನ ಜನತೆಗೆ ರೈಲ್ವೆ ಇಲಾಖೆ ಸಂತಸದ ಸುದ್ದಿ ನೀಡಿದೆ.
ಕ್ರಿಸ್‌ಮಸ್ ಹಬ್ಬದ ಪ್ರಯುಕ್ತ ಪ್ರಯಾಣಿಕರ ದಟ್ಟಣೆ ಕಡಿಮೆ ಮಾಡಲು ಚೆನ್ನೈನಿಂದ ಕೋಝಿಕ್ಕೋಡ್‌ಗೆ ವಿಶೇಷ ವಂದೇ ಭಾರತ್ ಸೇವೆ ಆರಂಭಿಸಿದೆ. ಈ ರೈಲು ಬೆಳಗ್ಗೆ 4.30ಕ್ಕೆ ಚೆನ್ನೈನಿಂದ ಹೊರಡಲಿದ್ದು, ಮಧ್ಯಾಹ್ನ 3.30ಕ್ಕೆ ಕೋಝಿಕ್ಕೋಡ್ ತಲುಪಲಿದೆ. ಈ ವಿಶೇಷ ವಂದೇ ಭಾರತ್ ರೈಲಿಗೆ ಪಾಲಕ್ಕಾಡ್, ಶೋರ್ನೂರ್ ಮತ್ತು ತಿರೂರ್‌ನಲ್ಲಿ ನಿಲುಗಡೆ ಇರುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!