ನಾರ್ಥ್ ಇಂಡಿಯನ್ ಫೇಮಸ್ ‘ರಾಜ್ಮಾ’ ರೆಸಿಪಿ ಇಲ್ಲಿದೆ.. ಹೇಗೆ ಮಾಡೋದು ನೋಡಿ…

ರೆಸಿಪಿ: ರಾಜ್ಮಾ
ಸಮಯ: ಅರ್ಧ ಗಂಟೆ

ಸಾಮಾಗ್ರಿಗಳು
ತುಪ್ಪ
ಶುಂಠಿ-ಬೆಳ್ಳುಳ್ಳಿ ಪೇಸ್ಟ್
ಈರುಳ್ಳಿ
ಟೊಮ್ಯಾಟೊ
ಕಿಡ್ನಿ ಬೀನ್ಸ್
ಹಸಿಮೆಣಸು
ಕೊತ್ತಂಬರಿ
ಅರಿಶಿಣ
ಖಾರದಪುಡಿ
ಗರಂ ಮಸಾಲಾ
ಸಾಂಬಾರ್ ಪುಡಿ
ಕಸೂರಿ ಮೇಥಿ
ಜೀರಿಗೆ

ಮಾಡುವ ವಿಧಾನ
ಹಿಂದಿನ ದಿನವೇ ಕಿಡ್ನಿ ಬೀನ್ಸ್ ನೀರಿನಲ್ಲಿ ನೆನೆಸಿಡಿ.
ನಂತರ ಕುಕ್ಕರ್‌ನಲ್ಲಿ ಬೇಯಿಸಿ
ನಂತರ ಪಾತ್ರೆಗೆ ಎಣ್ಣೆ, ತುಪ್ಪ ಹಾಕಿ.
ನಂತರ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ.
ನಂತರ ಈರುಳ್ಳಿ ಪೇಸ್ಟ್ ಹಾಕಿ ಅಥವಾ ಹಾಗೇ ಹಾಕಿ
ನಂತರ ಟೊಮ್ಯಾಟೊ ಪೇಸ್ಟ್ ಹಾಕಿ.
ನಂತರ ಮಸಾಲಾ ಪುಡಿಗಳನ್ನು ಹಾಕಿ ಮಿಕ್ಸ್ ಮಾಡಿ.
ಎಣ್ಣೆ ಬಿಟ್ಟುಕೊಂಡ ನಂತರ ಇದಕ್ಕೆ ಕಿಡ್ನಿ ಬೀನ್ಸ್ ಹಾಕಿ.
ಉಪ್ಪು ಹಾಕಿ. ನೀರು ಬೇಕಿದ್ದರೆ ಹಾಕಿ ಸಣ್ಣ ಉರಿಯಲ್ಲಿ ಬೇಯಿಸಿ
ಕೊತ್ತಂಬರಿ, ಕಸೂರಿ ಮೇಥಿ ಹಾಕಿ ಮಿಕ್ಸ್ ಮಾಡಿದರೆ ರಾಜ್ಮಾ ರೆಡಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!