Wednesday, June 7, 2023

Latest Posts

ರಾಮಸೇವಾ ಸಂಕಲ್ಪ: ಸಿಎಂ ಯೋಗಿ ಜೊತೆ ಪೇಜಾವರ ಶ್ರೀ ಸಮಾಲೋಚನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಅಯೋಧ್ಯಾ ಪ್ರವಾಸದಲ್ಲಿರುವ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಸೋಮವಾರ ಸಂಜೆ ಲಕ್ನೋದಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿಯೋಗಿ ಆದಿತ್ಯನಾಥ್ ಅವರನ್ನು ಭೇಟಿಯಾಗಿ ಶ್ರೀ ರಾಮಸೇವಾ ಸಂಕಲ್ಪ ಅಭಿಯಾನದ ಕುರಿತು ಸಮಾಲೋಚನೆ ನಡೆಸಿದರು .
ಈ ವೇಳೆ ಶ್ರೀಗಳವರನ್ನು ಆದರಪೂರ್ವಕವಾಗಿ ಸ್ವಾಗತಿಸಿದ ಯೋಗಿ ಅವರು ಸತ್ಕರಿಸಿದರು .ಶ್ರೀಗಳೂ ಯೋಗಿಯವರನ್ನು ಅಭಿನಂದಿಸಿದರು .

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!