Saturday, April 1, 2023

Latest Posts

CINE NEWS | ‘ರಶ್ಮಿಕಾ ನನಗೆ ಹೊಸ ವಿಷಯವೊಂದನ್ನು ಹೇಳ್ಕೊಟ್ಟಿದ್ದಾರೆ, ಅದು ವಿಚಿತ್ರವಾಗಿದೆ ‘

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಟಿ ರಶ್ಮಿಕಾ ಮಂದಣ್ಣ ಹಾಗೂ ಸಿದ್ಧಾರ್ಥ್ ಮಲ್ಹೋತ್ರ ಮಿಷನ್ ಮಜ್ನು ಸಿನಿಮಾದಲ್ಲಿ ನಟಿಸಿದ್ದಾರೆ. ಬಾಲಿವುಡ್‌ಗೆ ರಶ್ಮಿಕಾ ಕಾಲಿಟ್ಟಿದ್ದೇ ಈ ಸಿನಿಮಾ ಮೂಲಕ.

PHOTOS: Rashmika Mandanna flaunts her radiant smile as she poses with a  heart sign post workout | PINKVILLAರಶ್ಮಿಕಾರಿಂದ ಏನನ್ನು ಕಲಿತಿದ್ದೀರಿ ಎಂದು ಸಂದರ್ಶನದಲ್ಲಿ ಪ್ರಶ್ನೆ ಎದುರಾದಾಗ ಸಿದ್ಧಾರ್ಥ್ ಫನ್ನಿಯಾಗಿ ಉತ್ತರಿಸಿದ್ದಾರೆ. ರಶ್ಮಿಕಾ ಕೈಯಲ್ಲಿ ಹಾರ್ಟ್ ಸಿಂಬಲ್ ಮಾಡಿ ತೋರಿಸ್ತಾರೆ. ಇದನ್ನು ನಾನು ಕಲಿತುಕೊಂಡಿದ್ದೇನೆ ಎಂದಿದ್ದಾರೆ.

Rashmika Mandanna shows heart sign to paps. 'Bahut old pose hogaya,' says  fan - India Todayಮೊದಲಿಗೆ ದುಡ್ಡು ಕೇಳ್ತಿದ್ದಾರಾ ಅಂದುಕೊಳ್ತಿದ್ದೆ ಆಮೇಲೆ ಗೊತ್ತಾಯ್ತು ಅದು ಹಾರ್ಟ್ ಸಿಂಬಲ್ ಎಂದು. ರಶ್ಮಿಕಾ ಕೊರಿಯನ್ ಡ್ರಾಮಾ ನೋಡ್ತಾರೆ, ಅಲ್ಲಿ ಹಾರ್ಟ್ ಈ ರೀತಿ ಬಳಸ್ತಾರೆ ಎಂದು ಸಿದ್ಧಾರ್ಥ್ ಹೇಳಿದ್ದಾರೆ. ಇದು ವಿಚಿತ್ರವಾಗಿದೆ, ಆದ್ರೂ ಚೆನ್ನಾಗಿದೆ ಎಂದು ಸಿದ್ಧಾರ್ಥ್ ಹೇಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!