ಸಾಮಾಗ್ರಿಗಳು
ಸಣ್ಣ ರವೆ
ಈರುಳ್ಳಿ
ಟೊಮ್ಯಾಟೊ
ಹಸಿಮೆಣಸು
ಕರಿಬೇವು
ಕೊತ್ತಂಬರಿ
ತುಪ್ಪ
ಉಪ್ಪು
ಗರಂ ಮಸಾಲಾ
ಮಾಡುವ ವಿಧಾನ
ಮೊದಲು ರವೆ ಹುರಿದು ಇಟ್ಟುಕೊಳ್ಳಿ.
ನಂತರ ಬಾಣಲೆಗೆ ಎಣ್ಣೆ ಸಾಸಿವೆ ಜೀರಿಗೆ ನಂತರ ಹಸಿಮೆಣಸು ಹಾಕಿ
ನಂತರ ಸಣ್ಣದಾಗಿ ಕತ್ತರಿಸಿ ಈರುಳ್ಳಿ, ಟೊಮ್ಯಾಟೊ ಹಾಕಿ
ನಂತರ ಉಪ್ಪು, ಗರಂ ಮಸಾಲಾ ಹಾಕಿ
ಬೆಂದ ನಂತರ ಒಂದು ಲೋಟ ರವೆಗೆ ಮೂರು ಲೋಟ ನೀರು ಹಾಕಿ
ನಂತರ ಅದು ಕುದ್ದಾದ ಮೇಲೆ ರವೆ ಹಾಕಿ ಮಿಕ್ಸ್ ಮಾಡಿ
ಒಂದೆರಡು ನಿಮಿಷ ಸಣ್ಣ ಉರಿಯಲ್ಲಿ ಬೇಯಿಸಿದ್ರೆ ರವೆ ಉಪ್ಪಿಟ್ ರೆಡಿ