ಐಪಿಎಲ್‌ 2022: ಇಲ್ಲಿದೆ ಆರ್ಸಿಬಿ ತಂಡದ ಸಂಪೂರ್ಣ ವೇಳಾಪಟ್ಟಿ, ಪಂಜಾಬ್‌ ಕಿಂಗ್ಸ್‌ ಮೊದಲ ಎದುರಾಳಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಕ್ರಿಕೆಟ್‌ ಲೋಕದ ಅತ್ಯಂತ ದೊಡ್ಡ ಹಬ್ಬ ಐಪಿಎಲ್‌ ಗೆ ಕ್ಷಣಗಣನೆ ಆರಂಭವಾಗಿದ್ದು, ಮಾರ್ಚ್‌ 26 ರಂದು ಟೂರ್ನಿಗೆ ಅದ್ಧೂರಿ ಚಾಲನೆ ಸಿಗಲಿದೆ. ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಸೆಣಸಾಟ ನಡೆಸಲಿವೆ. ಆರ್ಸಿಬಿ ತಂಡವು ಮಾರ್ಚ್‌ 27 ರಂದು ಕಿಂಗ್ಸ್‌ ಇಲವೆನ್‌ ವಿರುದ್ಧ ಕಣಕ್ಕಿಳಿಯುವ ಮೂಲಕ ಹೋರಾಟ ಆರಂಭಿಸಲಿದೆ.

ಆರ್‌ಸಿಬಿ ತಂಡದ ಸಂಪೂರ್ಣ ವೇಳಾಪಟ್ಟಿ:
27 ಮಾರ್ಚ್ 2022- 7.30 pm- ಪಂಜಾಬ್ ಕಿಂಗ್ಸ್ vs ಆರ್‌ಸಿಬಿ
30 ಮಾರ್ಚ್ 2022 – 7.30 pm – ಆರ್‌ಸಿಬಿ vs ಕೋಲ್ಕತ್ತಾ ನೈಟ್ ರೈಡರ್ಸ್
5 ಏಪ್ರಿಲ್ 2022 – 7.30 pm – ಆರ್‌ಸಿಬಿ vs ರಾಜಸ್ಥಾನ ರಾಯಲ್ಸ್
9 ಏಪ್ರಿಲ್ 2022 – 7.30 pm- ಆರ್‌ಸಿಬಿ vs ಮುಂಬೈ ಇಂಡಿಯನ್ಸ್
12 ಏಪ್ರಿಲ್ 2022- 7.30 pm- ಆರ್‌ಸಿಬಿ vs ಚೆನ್ನೈ ಸೂಪರ್‌ ಕಿಂಗ್ಸ್
16 ಏಪ್ರಿಲ್ 2022-7.30 pm- ಆರ್‌ಸಿಬಿ vs ಡೆಲ್ಲಿ ಕ್ಯಾಪಿಟಲ್ಸ್
19 ಏಪ್ರಿಲ್ 2022 – 7.30 pm- ಆರ್‌ಸಿಬಿ vs ಲಕ್ನೋ ಸೂಪರ್‌ ಜೈಂಟ್ಸ್
23 ಏಪ್ರಿಲ್ 2022- 7.30 pm- ಆರ್‌ಸಿಬಿ vs ಸನ್ ರೈಸರ್ಸ್ ಹೈದರಾಬಾದ್
26 ಏಪ್ರಿಲ್ 2022- 7.30 pm- ಆರ್‌ಸಿಬಿ vs ರಾಜಸ್ಥಾನ ರಾಯಲ್ಸ್
30 ಏಪ್ರಿಲ್ 2022- 3.30 pm- ಆರ್‌ಸಿಬಿ vs ಗುಜರಾತ್ ಟೈಟಾನ್ಸ್
4 ಮೇ 2022- 7.30 pm- ಆರ್‌ಸಿಬಿ vs ಚೆನ್ನೈ ಸೂಪರ್‌ ಕಿಂಗ್ಸ್
8 ಮೇ 2022- ಮಧ್ಯಾಹ್ನ 3.30- ಆರ್‌ಸಿಬಿ vs ಸನ್ ರೈಸರ್ಸ್ ಹೈದರಾಬಾದ್
13 ಮೇ 2022- 7.30 pm- ಆರ್‌ಸಿಬಿ vs ಪಂಜಾಬ್ ಕಿಂಗ್ಸ್
19 ಮೇ 2022- 7.30pm- ಆರ್‌ಸಿಬಿ vs ಗುಜರಾತ್ ಟೈಟಾನ್ಸ್

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!