ಮನೆಯಲ್ಲೇ ಕೇಕ್‌ ಮಾಡುವಾಗ ಈ ಬೇಕಿಂಗ್ ಟಿಪ್ಸ್‌ ನೆನಪಿರಲಿ..

ಕಿಚನ್‌ ಟಿಪ್:‌

  • ಕೇಕ್‌ ಬೇಕ್‌ ಆದ ಮೇಲೆ ತಣ್ಣಗಾಗಲೂ ಬಿಡಿ.
  • ಚಾಕುವಿನಿಂದ ಕೇಕ್‌ ನ ಮೇಲಿನ ಲೇಯರ್‌ ಕಟ್‌ ಮಾಡಿ.
  • ಬೇಕ್‌ ಮಾಡುವ ಮುನ್ನ ನೀರು ಇಟ್ಟು ಒಮ್ಮೆ ಮೈಕ್ರೋವೇವ್‌ ಮಾಡಿ.
  • ಕೇಕ್‌ ಮಿಶ್ರಣ ಪ್ಯಾನ್‌ ಗೆ ಹಾಕುವ ಮುನ್ನ ಅದಕ್ಕೆ ಬೆಣ್ಣೆ ಅಥವಾ ತುಪ್ಪ ಹಚ್ಚಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!