Photo Gallery| ಬ್ರಿಟನ್‌ನಲ್ಲಿ ರಿಷಿ ಸುನಕ್‌ ದಂಪತಿಯ ಕೃಷ್ಣ ಜನ್ಮಾಷ್ಟಮಿ ಆಚರಣೆ ಹೇಗಿತ್ತು ಗೊತ್ತಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಸುಧಾಮೂರ್ತಿಯವರ ಅಳಿಯ, ಸದ್ಯ ಬ್ರಿಟನ್‌ ಪ್ರಧಾನಿ ರೇಸ್‌ನಲ್ಲಿರುವ ರಿಷಿ ಸುನಕ್ ಅವರು ತಮ್ಮ ಪತ್ನಿಯೊಂದಿಗೆ ಬ್ರಿಟನ್‌ನ ಭಕ್ತಿವೇದಾಂತ ದೇವಸ್ಥಾನದಲ್ಲಿ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ವಿಶೇಷ ಪೂಜೆ ಸಲ್ಲಿಸಿದರು. ಪೂಜೆಯ ಫೋಟೋಗಳು ಇಲ್ಲಿವೆ.

May be an image of 3 people and people standing

ದೇವಾಲಯದಲ್ಲಿ ರಕ್ಷಾ ದಾರ ಕಟ್ಟಿಸಿಕೊಂಡ ರಿಷಿ ಸುನಕ್‌ ದಂಪತಿ

May be an image of 3 people and people standing

ದೇವಾಲಯದಲ್ಲಿರುವ ಮಹಿಳೆಯರೊಂದಿಗೆ ರಿಷಿ ಸುನಕ್‌ ಮಾತುಕತೆ

May be an image of 6 people, people standing, flower and indoor

 

May be an image of 7 people, people standing and indoor

May be an image of 4 people, people standing and outdoors

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!