ಅಬ್ಬಬ್ಬಾ…ಇಲ್ಲೊಬ್ಬ ಆರ್‌ಟಿಓ ಸಂಪಾದಿಸಿದ್ರು ಬರೋಬ್ಬರಿ ಸಂಬಳಕ್ಕಿಂತ ಶೇ. 650ಕ್ಕೂ ಹೆಚ್ಚಿನ ಮೌಲ್ಯದ ಆಸ್ತಿ!!

ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಕ್ರಮ ಆಸ್ತಿಗೆ ಸಂಬಂಧಿಸಿದಂತೆ ಮಧ್ಯಪ್ರದೇಶದ ಜಬಲ್ಪುರದಲ್ಲಿರುವ ಪ್ರಾದೇಶಿಕ ಸಾರಿಗೆ ಅಧಿಕಾರಿ ಸಂತೋಷ್ ಪಾಲ್ ಸಿಂಗ್ ನಿವಾಸದ ಮೇಲೆ ಆರ್ಥಿಕ ಅಪರಾಧಗಳ ವಿಭಾಗ (ಇಒಡಬ್ಲ್ಯು) ತಡರಾತ್ರಿ ದಾಳಿ ನಡೆಸಿ 16 ಲಕ್ಷ ರೂ. ನಗದು ಮತ್ತು ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದೆ.

ಅಚ್ಚರಿಯ ಸಂಗತಿಯೆಂದರೆ, ದಾಳಿ ವೇಳೆ ವಶಪಡಿಸಿಕೊಳ್ಳಲಾಗಿರುವ ಮೊತ್ತವು ಆರ್‌ಟಿಒ ಸಿಂಗ್ ಒಡೆತನದ ಒಟ್ಟು ಆಸ್ತಿಯಲ್ಲಿ ಅತ್ಯಲ್ಪ ಭಾಗವಷ್ಟೆ. ಸಿಂಗ್, ಒಟ್ಟು 300 ಕೋಟಿ ರೂ. ಮಲ್ಯದ ಆಸ್ತಿ ಹೊಂದಿದ್ದು , ಅವರ ಸಂಬಳಕ್ಕಿಂತ ಶೇ. 650ಕ್ಕಿಂತ ಹೆಚ್ಚಿನ ಮೌಲ್ಯದ್ದಾಗಿದೆ ಎಂದು ಇಒಡಬ್ಲ್ಯು ತಿಳಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!