ಸಾಮಾಗ್ರಿಗಳು
ಮಿಕ್ಸಿಗೆ
ಕಾಯಿ
ಒಣಮೆಣಸು
ಜೀರಿಗೆ
ಸಾಸಿವೆ
ಹಸಿಮೆಣಸು
ಉಪ್ಪು
ಹುಣಸೆಹುಳಿ
ಎಣ್ಣೆ
ಸಾಸಿವೆ
ಜೀರಿಗೆ
ಹಿಂಗ್
ಕಡ್ಲೆಬೇಳೆ
ಅರಿಶಿಣ
ಅನ್ನ
ಮಾಡುವ ವಿಧಾನ
ಮೊದಲು ಮಿಕ್ಸಿಗೆ ಮೇಲೆ ನಮೂದಿಸಿದ ಪದಾರ್ಥಗಳನ್ನು ಹಾಕಿ ತರಿತರಿಯಾಗಿ ರುಬ್ಬಿ
ನಂತರ ಬಾಣಲೆಗೆ ಎಣ್ಣೆ ಸಾಸಿವೆ ಜೀರಿಗೆ ಕಡ್ಲೆಬೇಳೆ ಹಾಕಿ
ನಂತರ ಈ ಮಿಶ್ರಣವನ್ನು ಹಾಕಿ ಚೆನ್ನಾಗಿ ಬಾಡಿಸಿ
ನಂತರ ಅನ್ನ ಹಾಕಿ ಮಿಕ್ಸ್ ಮಾಡಿದ್ರೆ ಸ್ಪೆಷಲ್ ಕೊಕೊನಟ್ ರೈಸ್ ರೆಡಿ