ಸಾಮಾಗ್ರಿಗಳು
ಕೋಸು
ಹೆಸರುಬೇಳೆ
ಖಾರದಪುಡಿ
ಸಾಂಬಾರ್ಪುಡಿ
ಈರುಳ್ಳಿ
ಟೊಮ್ಯಾಟೊ
ಎಣ್ಣೆ
ಅರಿಶಿಣ
ಉಪ್ಪು
ಮಾಡುವ ವಿಧಾನ
ಮೊದಲು ಕುಕ್ಕರ್ಗೆ ಎಣ್ಣೆ ಈರುಳ್ಳಿ ಹಾಕಿ
ನಂತರ ಟೊಮ್ಯಾಟೊ ಹಾಕಿ
ನಂತರ ಕೋಸು ಹಾಗೂ ಹೆಸರುಬೇಳೆ ಹಾಕಿ
ನಂತರ ಉಪ್ಪು, ಖಾರದಪುಡಿ, ಟೊಮ್ಯಾಟೊ ಹಾಕಿ
ನಂತರ ಒಂದು ವಿಶಲ್ ಕೂಗಿಸಿ ಟೇಸ್ಟಿ ಪಲ್ಯ ಚಪಾತಿ ಜೊತೆ ಸವಿಯಿರಿ.