ಟೈಗರ್‌-3 ಶೂಟಿಂಗ್‌ ಮುಗಿಸಿದ ಸಲ್ಮಾನ್‌, ಕತ್ರೀನಾ: ವಾಪಾಸ್‌ ಮುಂಬೈಗೆ ಬಂದಿಳಿದ ಸ್ಟಾರ್ಸ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ನಟ ಸಲ್ಮಾನ್‌ ಖಾನ್‌ ಹಾಗೂ ನಟಿ ಕತ್ರೀನಾ ಕೈಫ್‌ ಟೈಗರ್‌ ಚಿತ್ರದ ಶೂಟಿಂಗ್‌ ಮುಗಿಸಿ ಮುಂಬೈಗೆ ವಾಪಾಸ್‌ ಆಗಿದ್ದಾರೆ.
ಟೈಗರ್‌ 3 ಚಿತ್ರದ ಶೂಟಿಂಗ್‌ ಗಾಗಿ ರಾಜಧಾನಿ ದೆಹಲಿಗೆ ತೆರಳಿದ್ದ ಚಿತ್ರತಂಡ ಈಗ ವಾಪಾಸ್‌ ಆಗಿದೆ. ನಟ ಸಲ್ಮಾನ್‌, ಇಮ್ರಾನ್‌ ಹಶ್ಮಿ ಹಾಗೂ ಕತ್ರೀನಾ ಇಂದು ಮುಂಬೈ ನ ಕಲಿನಾ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ.
ಈ ಚಿತ್ರವನ್ನು ಮನೀಶ್ ಶರ್ಮಾ ನಿರ್ದೇಶಿಸಿದ್ದು, ಯಶ್ ರಾಜ್ ಫಿಲ್ಮ್ಸ್‌ನಿಂದ ಬಂಡವಾಳ ಹೂಡಲಾಗಿದೆ.
ಸಿನಿಮಾದ ಶೂಟಿಂಗ್‌ ಅನ್ನು ಭಾರತ ಹಾಗೂ ವಿದೇಶಗಳಲ್ಲೂ ಚಿತ್ರೀಕರಣ ನಡೆಸಲಾಗಿದ್ದು, ಚಿತ್ರದ ಬಿಡುಗಡೆ ದಿನಾಂಕ ಇನ್ನು ಘೋಷಣೆಯಾಗಿಲ್ಲ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!