Saturday, January 28, 2023

Latest Posts

FESTIVE FOOD: ಸಂಕ್ರಾಂತಿ ಸ್ಪೆಷಲ್, ಗೆಣಸು ಉಂಡೆ ಮಾಡೋದು ಹೀಗೆ.. ರೆಸಿಪಿ ಇಲ್ಲಿದೆ

ಸಾಮಾಗ್ರಿಗಳು
ಗೆಣಸು
ಬೆಲ್ಲ
ಕಾಯಿತುರಿ
ತುಪ್ಪ
ಡ್ರೈ ಫ್ರೂಟ್ಸ್
ಏಲಕ್ಕಿ ಪುಡಿ

ಮಾಡುವ ವಿಧಾನ
ಉಪ್ಪು ಹಾಕದೇ ಗೆಣಸು ಬೇಯಿಸಿ
ನಂತರ‌ ಇದಕ್ಕೆ ಉಳಿದ ಸಾಮಾಗ್ರಿಗಳನ್ನು‌ ಹಾಕಿ ಉಂಡೆ ಮಾಡಿ
ತಣ್ಣಗಾದ ಉಂಡೆ ತಿನ್ನೋಕೆ‌ ರುಚಿಕರ

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!