Sunday, November 27, 2022

Latest Posts

ವಿಕ್ಕಿ ಕೌಶಲ್ ಜೊತೆ ನಟಿಸೋ ಚಾನ್ಸ್ ಸಾರಾ ಅಲಿ ಖಾನ್‌ಗಿಲ್ಲ, ಈಗ ಹೀರೋಯಿನ್ ಯಾರು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಿಕ್ಕಿ ಕೌಶಲ್ ಇದೀಗ ಬಾಲಿವುಡ್‌ನ ಬಹುಬೇಡಿಕೆಯ ನಟ. ಸರ್ದಾರ್ ಉದಮ್ ನಂತರ ವಿಕ್ಕಿಗೆ ಬೇಡಿಕೆ ಹೆಚ್ಚಾಗಿದೆ. ಉರಿ ಸಿನಿಮಾ ನಂತರ ಎಲ್ಲರೂ ವಿಕ್ಕಿ ಕೌಶಲ್ ಜತೆ ಕೆಲಸ ಮಾಡಲು ಮುಗಿಬೀಳುತ್ತಿದ್ದಾರೆ. ಹೀಗಿರುವಾಗ ದಿ ಇಮ್ಮಾರ್ಟಲ್ ಅಶ್ವತ್ಥಾಮ ಸಿನಿಮಾದಿಂದ ಸಾರಾ ಅಲಿ ಖಾನ್ ಹೊರಬಿದ್ದಿದ್ದಾರೆ.

Sara Ali Khan - Sara Ali Khan begins shoot for her third film this year,  calls it her 'Chaka Chak' moment - Telegraph Indiaಸಿನಿಮಾ ಸೈನ್ ಮಾಡುವಾಗ ಕಥೆಗೆ ಹೊಂದಲು ಯಂಗ್ ಹೀರೋಯಿನ್ ಅಗತ್ಯವಿತ್ತು. ಹಾಗಾಗಿ ಸಾರಾ ಅವರನ್ನು ಆರಿಸಲಾಗಿತ್ತು. ಇದೀಗ ಸಿನಿಮಾ ಸ್ಕ್ರಿಪ್ಟ್ ಬದಲಾಗಿದೆ. ಸಾರಾ ಈ ಪಾತ್ರಕ್ಕೆ ಸರಿಯಾಗಿ ಒಪ್ಪುವುದಿಲ್ಲ. ಹಾಗಾಗಿ ಈ ಪಾತ್ರಕ್ಕಾಗಿ ಸಮಂತಾರನ್ನು ಅಪ್ರೋಚ್ ಮಾಡಿದ್ದಾರೆ ಎನ್ನಲಾಗಿದೆ.

Samantha Ruth Prabhu looks beautiful in unseen behind the scene pictures of  Yashoda | Filmfare.comಸಾರಾ ಅಲಿಖಾನ್ ಈ ಸಿನಿಮಾ ಬಗ್ಗೆ ಆಸಕ್ತಿ ಹೊಂದಿದ್ದರು. ಆದರೆ ಈಗ ಡೇಟ್ ಕ್ಲಾಶ್‌ನಿಂದಾಗಿ ಸಾರಾ ಅನಿವಾರ್ಯವಾಗಿ ಸಿನಿಮಾದಿಂದ ಹೊರಬಿದ್ದಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!