Sunday, June 4, 2023

Latest Posts

ಜೆಡಿಎಸ್‌ ನಿಂದ ಎರಡನೇ ಪಟ್ಟಿ ರಿಲೀಸ್: ಭವಾನಿ ರೇವಣ್ಣಗಿಲ್ಲ ಟಿಕೆಟ್, ಸ್ವರೂಪ್‌ಗೆ ಹಾಸನ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ ವರಿಷ್ಠ ಹೆಚ್.ಡಿ. ಕುಮಾರಸ್ವಾಮಿ ಇಂದು 2ನೇ ಪಟ್ಟಿಯನ್ನು (JDS Candidates 2nd List) ಬಿಡುಗಡೆ ಮಾಡಿದ್ದಾರೆ. ಭಾರಿ ಕುತೂಹಲ ಸೃಷ್ಟಿಸಿದ್ದ ಹಾಸನ ವಿಧಾನಸಭಾ ಟಿಕೆಟ್‌ ಅನ್ನು ಸ್ವರೂಪ್‌ಗೆ ಕೊಡುವ ಮೂಲಕ ಭವಾನಿ ರೇವಣ್ಣಗೆ ಕೊಕ್‌ ಕೊಡಲಾಗಿದೆ.

ಹಾಸನ – ಸ್ವರೂಪ್
ಕುಮಟಾ-ಸೂರಜ್‌ ಸೋನಿ ನಾಯ್ಕ್‌
ಕುಡುಚಿ-ಆನಂದ್ ಮಾಳಗಿ,
ರಾಯಭಾಗ-ಪ್ರದೀಪ್ ಮಾಳಗಿ
ಸವದತ್ತಿ-ಸೌರಬ್ ಚೋಪ್ರಾ
ಮಂಗಳೂರು ದಕ್ಷಿಣ-ಸುಮತಿ ಹೆಗಡೆ
ಅಥಣಿ-ಶಶಿಕಾಂತ್ ಪಡಸಲಗಿ ಗುರುಗಳು
ಜೇವರ್ಗಿ-ದೊಡ್ಡನಗೌಡ ಪಾಟೀಲ್‌
ಹುಬ್ಬಳ್ಳಿ-ಧಾರವಾಡ (ಪೂರ್ವ)-ವೀರಭದ್ರಪ್ಪ ಹಾಲರವಿ
ಹಳಿಯಾಳ- ಎಸ್‌ ಎಲ್‌ ಘೋಟ್ನೇಕರ್‌
ಭಟ್ಕಳ-ನಾಗೇಂದ್ರ ನಾಯ್ಕ್‌
ಶಿರಸಿ-ಉಪೇಂದ್ರ ಪೈ
ಯಲ್ಲಾಪುರ-ಡಾ.ನಾಗೇಶ್‌ ನಾಯ್ಕ್‌
ಚಿತ್ತಾಪುರ-ಸುಭಾಷ್‌ ಚಂದ್ರ ರಾಥೋಡ್‌
ಕಲಬುರಗಿ ಉತ್ತರ-ನಾಸಿರ್‌ ಹುಸೇನ್‌ ಉಸ್ತಾದ್‌
ಬಳ್ಳಾರಿ-ಅಲ್ಲಾಭಕ್ಷ್‌
ಹಗರಿಬೊಮ್ಮನಹಳ್ಳಿ-ಪರಮೇಶ್ವರಪ್ಪ
ಹರಪನಹಳ್ಳಿ-ನೂರ್‌ ಅಹ್ಮದ್‌
ಸಿರಗುಪ್ಪ-ಪರಮೇಶ್ವರ್‌ ನಾಯಕ್‌
ಕಂಪ್ಲಿ-ರಾಜು ನಾಯಕ್‌
ಕೊಳ್ಳೆಗಾಲ-ಪುಟ್ಟಸ್ವಾಮಿ
ಗುಂಡ್ಲುಪೇಟೆ-ಕಡಬೂರು ಮಂಜುನಾಥ್‌
ಕಾಪು-ಸಬೀನಾ ಸಮದ್‌
ಕಾರ್ಕಳ-ಶ್ರೀಕಾಂತ್‌ ಕೊಚ್ಚೂರ್‌
ಉಡುಪಿ-ದಕ್ಷತ್‌ ಶೆಟ್ಟಿ
ಬೈಂದೂರು-ಮನ್ಸೂರ್‌ ಇಬ್ರಾಹಿಂ
ಕುಂದಾಪುರ-ರಮೇಶ್‌
ಕನಕಪುರ-ನಾಗರಾಜ್‌
ಯಲಹಂಕ-ಮುನೇಗೌಡ ಎಂ

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!