Saturday, February 4, 2023

Latest Posts

VIRAL VIDEO | ಜಮ್ಮು ಕಾಶ್ಮೀರ ಹಿಮಪಾತದ ದೃಶ್ಯ ಹೇಗಿದೆ ನೋಡಿ..

ಹೊಸದಿಗಂತ ಡಿಜಿಟಲ್ ಡೆಸ್ಕ್:

ಜಮ್ಮು ಮತ್ತು ಕಾಶ್ಮೀರದ ಗಿರಿಧಾಮ ಸೋನಾಮಾರ್ಗದಲ್ಲಿ ಹಿಮಪಾತವಾಗಿದ್ದು, ರುದ್ರರಮಣೀಯ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ.

10 Amazing Places in Jammu and Kashmir you Must visit This Winter in 2021 -  Revvಎತ್ತರದಿಂದ ಹಾಲಿನಂತೆ ಹಿಮ ಸುರಿಯುತ್ತಿದ್ದು, ಯಾವುದೇ ಹಾನಿ ಸಂಭವಿಸಿಲ್ಲ. ಮಧ್ಯ ಕಾಶ್ಮೀರದ ಗಂದರ್‌ಬಾಲ್ ಜಿಲ್ಲೆಯ ಸೋನಾಮಾರ್ಗದ ಬಾಲ್ಟಾಲ್‌ನಲ್ಲಿ ಆಗಾಗ್ಗೆ ಹಿಮಪಾತ ಸಂಭವಿಸುತ್ತಿರುತ್ತದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!