ಸಾಮಾಗ್ರಿಗಳು
ಬೇಳೆ
ಸೊಪ್ಪು
ಈರುಳ್ಳಿ
ಸಾಂಬಾರ್ ಪುಡಿ
ಖಾರದಪುಡಿ
ಕಾಯಿ ತುರಿ
ಮಾಡುವ ವಿಧಾನ
ಮೊದಲು ಬೇಳೆ ಬೇಯಿಸಿ
ನಂತರ ಒಗ್ಗರಣೆಗೆ ಈರುಳ್ಳಿ ಹಾಕಿ
ನಂತರ ಸೊಪ್ಪು ಹಾಕಿ
ನಂತರ ಬೇಳೆ ಹಾಕಿ ಖಾರದಪುಡಿ, ಸಾಂಬಾರ್ ಪುಡಿ, ಉಪ್ಪು ಹಾಕಿ
ಕಡೆಗೆ ಕಾಯಿ ತುರಿ ಹಾಕಿದರೆ ಪಲ್ಯ ರೆಡಿ
ಸಾಮಾಗ್ರಿಗಳು
ಬೇಳೆ
ಸೊಪ್ಪು
ಈರುಳ್ಳಿ
ಸಾಂಬಾರ್ ಪುಡಿ
ಖಾರದಪುಡಿ
ಕಾಯಿ ತುರಿ
ಮಾಡುವ ವಿಧಾನ
ಮೊದಲು ಬೇಳೆ ಬೇಯಿಸಿ
ನಂತರ ಒಗ್ಗರಣೆಗೆ ಈರುಳ್ಳಿ ಹಾಕಿ
ನಂತರ ಸೊಪ್ಪು ಹಾಕಿ
ನಂತರ ಬೇಳೆ ಹಾಕಿ ಖಾರದಪುಡಿ, ಸಾಂಬಾರ್ ಪುಡಿ, ಉಪ್ಪು ಹಾಕಿ
ಕಡೆಗೆ ಕಾಯಿ ತುರಿ ಹಾಕಿದರೆ ಪಲ್ಯ ರೆಡಿ