ಏಳು ಅಥವಾ ಒಂಬತ್ತು ತಿಂಗಳಲ್ಲೇ ಸೀಮಂತ ಮಾಡೋದ್ಯಾಕೆ?

ಸಾಮಾನ್ಯವಾಗಿ ಏಳು ತಿಂಗಳು ಅಥವಾ ಒಂಬತ್ತು ತಿಂಗಳಲ್ಲಿ ಮಾತ್ರ ಸೀಮಂತ ಮಾಡುತ್ತಾರೆ. ಆದರೆ ಹೀಗೆ ಮಾಡೋದ್ಯಾಕೆ?

ಗರ್ಭಿಣಿಯರಿಗೆ ಸಾಮಾನ್ಯವಾಗಿ ಒಂಬತ್ತು ತಿಂಗಳ ನಂತರ ಹೆರಿಗೆ ಆಗುತ್ತದೆ. ಆದರೆ ಕೆಲವರಿಗೆ ಏಳು ತಿಂಗಳಿಗೆ ಪ್ರೀ ಮೆಚ್ಯೂರ್ ಮಗು ಹುಟ್ಟುವ ಸಾಧ್ಯತೆಯೂ ಇರುತ್ತದೆ. ಹಾಗಾಗಿ ಮಾಡಿದರೆ ಅದೆರಡು ತಿಂಗಳಲ್ಲಿ ಸೀಮಂತ ಮಾಡುತ್ತಾರೆ. ಎಂಟನೇ ತಿಂಗಳಲ್ಲಿ ಸೀಮಂತ ಮಾಡೋದಿಲ್ಲ.

 

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!