ಷೇರು ಪೇಟೆಯಲ್ಲಿ 450 ಪಾಯಿಂಟ್‌ ಜಿಗಿದ ಸೆನ್ಸೆಕ್ಸ್:‌ ನಿಫ್ಟಿ ಎಷ್ಟಿದೆ ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ದೇಶೀಯ ಷೇರು ಮಾರುಕಟ್ಟೆಗಳು ಶುಕ್ರವಾರ ಹಸಿರು ಬಣ್ಣದಲ್ಲಿ ತೆರೆದಿವೆ. ನಿಫ್ಟಿ 50 100 ಪಾಯಿಂಟ್‌ಗಳಿಗಿಂತ ಹೆಚ್ಚು ಏರಿಕೆಯಾಗಿ 17,650 ಮಟ್ಟಗಳಿಗಿಂತ ಮೇಲೆ ವಹಿವಾಟು ನಡೆಸಿದೆ ಮತ್ತು ಬಿಎಸ್‌ಇ ಸೆನ್ಸೆಕ್ಸ್ 450 ಪಾಯಿಂಟ್‌ಗಳಿಂದ 59,248 ಮಟ್ಟಕ್ಕೆ ಏರಿಕೆಯಾಗಿದೆ.

ಟಾಪ್ ಗೇನರ್ಸ್‌ & ಟಾಪ್‌ ಲೂಸರ್ಸ್:

ಎಂ & ಎಂ, ಟಾಟಾ ಸ್ಟೀಲ್, ಟೈಟಾನ್, ಇನ್ಫೋಸಿಸ್ ಅಗ್ರ ವಿಜೇತರಾಗಿವೆ.

ಭಾರ್ತಿ ಏರ್‌ಟೆಲ್, ಡಾ ರೆಡ್ಡೀಸ್, ಏಷ್ಯನ್ ಪೇಂಟ್ಸ್‌ ಷೇರುಗಳು ನಷ್ಟಕಂಡಿವೆ.

ನಿಫ್ಟಿ ಮಿಡ್‌ಕ್ಯಾಪ್ 100 ಮತ್ತು ನಿಫ್ಟಿ ಸ್ಮಾಲ್‌ಕ್ಯಾಪ್ 100 ಗಳು ಶೇಕಡಾ 1 ರಷ್ಟು ಏರಿಕೆಯಾಗಿದ್ದು ವಿಶಾಲ ಮಾರುಕಟ್ಟೆಗಳೂ ಏರಿಕೆ ಕಂಡಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!