ದೇವಾಲಯದ ನೆರಳು ಮನೆ ಮೇಲೆ ಬೀಳಬಾರದೇಕೆ..?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ದೇವಸ್ಥಾನದ ನೆರಳು ಮನೆಯ ಮೇಲೆ ಬಿದ್ದರೆ ಅದು ಅಶುಭ, ಇದರಿಂದ ಕಷ್ಟ ಎದುರಾಗುತ್ತದೆ ಎಂಬ ಮೂಢನಂಬಿಕೆ ಇದೆ. ದೇವಾಲಯದಿಂದ ಹೊರಹೊಮ್ಮುವ ಗಂಟೆನಾದ, ಆರತಿ ಧೂಪ, ದೀಪಗಳು ಋಣಾತ್ಮಕ ಶಕ್ತಿಯನ್ನು ಗುಡಿಯಿಂದ ಹೊರದೂಡುತ್ತವೆ. ಈ ವೇಳೆ ಋಣಾತ್ಮಕ ಶಕ್ತಿ ದೇಗುಲದ ಪಕ್ಕದ ಮನೆಗೆ ನುಗ್ಗಿ, ಮನೆಯಲ್ಲಿ ಅಶಾಂತಿ ವಾತಾವರಣ ನಿರ್ಮಾಣವಾಗುತ್ತದೆ ಎಂಬ ವೈಜ್ಞಾನಿಕ ಮಾಹಿತಿ. ಇದೇ ಕಾರಣಕ್ಕೆ ದೇವಸ್ಥಾನದ ಅಕ್ಕ-ಪಕ್ಕ ಮನೆ ನಿರ್ಮಾಣ ಮಾಡಬಾರದು ಎಂದು ಹಿರಿಯರು ಹೇಳುವುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!