Thursday, December 1, 2022

Latest Posts

ಶಾರುಖ್ ಖಾನ್ ಜನ್ಮದಿನ, ಮಧ್ಯರಾತ್ರಿ ಮನೆಮುಂದೆ ಅಭಿಮಾನಿಗಳ ಸೆಲೆಬ್ರೇಶನ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್‌ನ ಕಿಂಗ್ ಆಫ್ ರೊಮ್ಯಾನ್ಸ್ ಶಾರುಖ್ ಖಾನ್‌ಗೆ ಇಂದು ಜನ್ಮದಿನದ ಸಂಭ್ರಮ. ಪ್ರತಿ ವರ್ಷ ಶಾರುಖ್ ಜನ್ಮದಿನದಂದು ಅಭಿಮಾನಿಗಳು ಜನ್ನತ್ ಮುಂದೆ ನೆರೆದಿರುತ್ತಾರೆ.

Shah Rukh Khan on Twitter: "If I could, I would jump amidst you. So that  you could take me home. Thank you all for coming and making my birthday so  special. Loveಈ ಬಾರಿಯೂ ಮಧ್ಯರಾತ್ರಿಯಿಂದಲೇ ಶಾರುಖ್ ಮನೆ ಮುಂದೆ ಅಭಿಮಾನಿಗಳು ನೆರೆದಿದ್ದು, ಸಂಭ್ರಮಾಚರಣೆ ಆರಂಭಿಸಿದ್ದಾರೆ. ತಮ್ಮ ನೆಚ್ಚಿನ ನಟದ ಝಲಕ್‌ಗಾಗಿ ಕಾದು ನಿಂತಿದ್ದರು.

Happy Birthday SRK: Did you know 'King Khan' bought 'Mannat' for Rs 13  crore? THIS is its value today57ನೇ ವಸಂತಕ್ಕೆ ಕಾಲಿಟ್ಟ ಶಾರುಖ್ ತಮ್ಮ ಪುತ್ರ ಅಬ್ರಾಮ್ ಜತೆ ಬಾಲ್ಕನಿಗೆ ಬಂದು ಅಭಿಮಾನಿಗಳತ್ತ ಕೈ ಬೀಸಿದ್ದಾರೆ. ಎರಡೂ ಕೈ ಜೋಡಿಸಿ ನಮಸ್ಕರಿಸಿ, ಅಭಿಮಾನಕ್ಕೆ ಶಿರಬಾಗಿದ್ದಾರೆ.

ಪ್ರತಿ ವರ್ಷವೂ ಶಾರು ಖ್ ಮನೆ ಮುಂದೆ ಅಭಿಮಾನಿಗಳ ದಂಡು ಇರುತ್ತದೆ. ಕೊರೋನಾ ಇದ್ದಾಗಲೂ ಅಭಿಮಾನಿಗಳು ಕೈಯಲ್ಲಿ ಕೇಕ್ ಹಿಡಿದು ಶಾರುಖ್ ಮನೆ ಮುಂದೆ ಜಮಾಯಿಸಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!