Friday, December 8, 2023

Latest Posts

ಶಾಕುಂತಲಮ್ ರಿಲೀಸ್ ಡೇಟ್ ಫಿಕ್ಸ್, ಸಿನಿಮಾ ಯಾವಾಗ ಬರಲಿದೆ ಗೊತ್ತಾ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಮಂತಾ ರುತ್ ಪ್ರಭು ಇದೀಗ ತಮ್ಮ ಕೆರಿಯರ್‌ನಲ್ಲಿ ಉತ್ತುಂಗದಲ್ಲಿ ಇದ್ದಾರೆ. ಬಾಲಿವುಡ್‌ನಲ್ಲಿಯೂ ಸಿನಿಮಾಗಳನ್ನು ಒಪ್ಪಿಕೊಳ್ತಿರೋ ಸಮಂತಾ ತೆಲುಗು ಸಿನಿಮಾ ಮಾಡೋದನ್ನು ನಿಲ್ಲಿಸಿಲ್ಲ.
ಸಮಂತಾರ ಬಹುನಿರೀಕ್ಷಿತ ಸಿನಿಮಾ ಶಾಕುಂತಲಮ್ ನವೆಂಬರ್ 4 ರಂದು ತೆರೆಕಾಣಲಿದೆ.

Shakuntalam: Samantha Says Didn't Have Confidence, Thanks Neeta Lulla for  Making Her Look Ethereal ಸಿನಿಮಾದಲ್ಲಿ ಸಮಂತಾಗೆ ನಾಯಕನಾಗಿ ದೇವ್ ಮೋಹನ್ ಅಭಿನಯಿಸಿದ್ದಾರೆ. ಪೋಸ್ಟರ್ ಕೂಡ ರಿಲೀಸ್ ಮಾಡಿದ್ದು, ಇದು ವೈರಲ್ ಆಗಿದೆ. ದುಷ್ಯಂತ ಶಾಕುಂತಲೆಯ ಕಥೆ ಇದಾಗಿದ್ದು, ಗುಣಶೇಖರ್ ಆಕ್ಷನ್ ಕಟ್ ಹೇಳಿದ್ದಾರೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!