ಮನೆಯಲ್ಲಿರುವ ವಸ್ತುಗಳಿಂದಲೇ ಚಾಕು ಚೂಪು ಮಾಡಬಹುದು..

  • ಚಾಕುಗಳ ಚೂಪು ಹೋಗಬಾರದೆಂದರೆ, ತಂದ ದಿನದಿಂದಲೇ ಶಾರ್ಪ್ ಮಾಡುತ್ತಿರಿ. ಮೊಂಡಾಗಿಲ್ಲ, ಇನ್ನೂ ಚೂಪಾಗಿಯೇ ಇದೆ ಎಂದು ಬಿಟ್ಟುಬಿಡಬೇಡಿ.
  • ಪಿಂಗಾಣಿ ಲೋಟಗಳನ್ನು ಉಲ್ಟಾ ತಿರುಗಿಸಿ ಅದಕ್ಕೆ ಚಾಕು ಉಜ್ಜಿ ಚೂಪು ಮಾಡಬಹುದು
  • ಮನೆಯಲ್ಲಿ ಕಲ್ಲು ಅಥವಾ ಕುಟ್ಟಾಣಿ ಇದ್ದರೆ ಅದರಲ್ಲಿ ಚಾಕು ಚೂಪು ಮಾಡಬಹುದು
  • ಇನ್ನು ಉರುಕಾದ ನೆಲ ಇದ್ದರೆ ಅದಕ್ಕೆ ಕೂಡ ಚಾಕು ಉಜ್ಜಿ ಚೂಪು ಮಾಡಬಹುದು

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!