GOOD FOOD | ಶಿವರಾತ್ರಿ ಸ್ಪೆಶಲ್, ಹಣ್ಣುಗಳ ಉಪವಾಸ ಮಾಡೋರಿಗಾಗಿ ರಸಾಯನ ರೆಸಿಪಿ ಇಲ್ಲಿದೆ..

ಸಾಮಾಗ್ರಿಗಳು
ಕಳಿತ ಬಾಳೆಹಣ್ಣು
ಬೆಲ್ಲ
ತುಪ್ಪ
ಕಾಯಿತುರಿ
ನಿಮ್ಮಿಷ್ಟದ ಯಾವುದೇ ಹಣ್ಣು ಸೇರಿಸಬಹುದು
ಏಲಕ್ಕಿ ಪುಡಿ
ಡ್ರೈ ಫ್ರೂಟ್ಸ್

ಮಾಡುವ ವಿಧಾನ
ಮೊದಲು ಬಾಳೆಹಣ್ಣನ್ನು ನಿಮ್ಮಿಷ್ಟದ ಶೇಪ್‌ನಲ್ಲಿ ಕತ್ತರಿಸಿ
ನಂತರ ಇದಕ್ಕೆ ಬೆಲ್ಲ, ಕಾಯಿ ತುರಿ ಹಾಕಿ
ನಂತರ ಏಲಕ್ಕಿ ಪುಡಿ ಹಾಕಿ ಕೈಯಲ್ಲಿ ಮಿಕ್ಸ್ ಮಾಡಿ
ಬೆಲ್ಲದ ಪಾಕ ಬಿಡುವವರೆಗೂ ಹಾಗೇ ಬಿಟ್ಟು ನಂತರ ಸೇವಿಸಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!