Tuesday, March 21, 2023

Latest Posts

SHOCKING NEWS | ಉತ್ತರ ಕರ್ನಾಟಕದ ಸಹ್ಯಾದ್ರಿ ‘ಕಪ್ಪತ’ ಗುಡ್ಡದಲ್ಲಿ ಬೆಂಕಿ ಅವಘಡ

ಹೊಸದಿಗಂತ ವರದಿ, ಗದಗ:

ಉತ್ತರ ಕರ್ನಾಟಕದ ಸಹ್ಯಾದ್ರಿ ಎಂದು ಕರೆಯುವ ಕಪ್ಪತ್ತಗಿರಿಯ ತಪ್ಪಲಿನಲ್ಲಿ ಡೋಣಿ ತಾಂಡಾದ ಹತ್ತಿರವಿರುವ ಕಪ್ಪತಗುಡ್ಡದಲ್ಲಿ ಶುಕ್ರವಾರ ಸಂಜೆ ಬಾರಿ ಪ್ರಮಾಣದ ಬೆಂಕಿ ಕಾಣಿಸಿಕೊಂಡು ವಿಸ್ತಾರವಾಗಿ ಹಬ್ಬಿದ್ದರಿಂದ ಅಪಾರ ಪ್ರಮಾಣದ ಸಸ್ಯ ಸಂಕುಲ ಜೀವಿಗಳು ಬೆಂಕಿಗೆ ಆಹುತಿಯಾಗಿವೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!