ಹೊಸದಿಗಂತ ಡಿಜಿಟಲ್ ಡೆಸ್ಕ್:
ಎಲ್ಲವೂ ಮೊದಲಿನಂತೆ ಆಗಿತ್ತು ಎಂದುಕೊಂಡಾಗಲೇ ಇದೀಗ ಮತ್ತೆ ಕೊರೋನಾ ಬಂದು ವಕ್ಕರಿಸಿದೆ.
ಸಿನಿಮಾ, ಧಾರಾವಾಹಿ ಶೂಟ್‌ಗಳು ಕ್ಯಾನ್ಸಲ್ ಆಗಿದ್ದು, ಸಿನಿ ತಾರೆಯರು ಮನೆ ಸೇರಿದ್ದಾರೆ.
ಈ ಬಗ್ಗೆ ವಿಜಯ್ ದೇವರಕೊಂಡ ಪೋಸ್ಟ್ ಒಂದನ್ನು ಮಾಡಿದ್ದಾರೆ. ಮತ್ತೆ ಬಿರುಗಾಳಿ ಬೀಸಿದೆ ಎನಿಸುತ್ತಿದೆ. ಎಲ್ಲ ಶೂಟ್ಸ್ ಕ್ಯಾನ್ಸಲ್ ಆಗಿ, ಮನೆಯಲ್ಲಿ ಚಿಲ್ ಮಾಡುತ್ತಾ ಕುಳಿತಿದ್ದೇನೆ ಎಂದು ಹೇಳಿದ್ದಾರೆ.
Apparently its another wave Storm.
Shoots cancelled. Back to us just chilling at home.. pic.twitter.com/mnJ2w1aGWy
— Vijay Deverakonda (@TheDeverakonda) January 7, 2022
ಇವರಷ್ಟೇ ಅಲ್ಲ, ಶೂಟಿಂಗ್‌ಗಳು ಸ್ಥಗಿತಗೊಂಡಿದ್ದು, ಈಗ ಎಲ್ಲ ಸ್ಟಾರ್‌ಗಳು ಚಿಲ್ಲಿಂಗ್ ಮೋಡ್‌ಗೆ ವಾಪಾಸಾಗಿದ್ದಾರೆ. ಮೊದಲ ಲಾಕ್‌ಡೌನ್ ಅವಧಿಯನ್ನು ಮತ್ತೆ ನೆನಪಿಸಿಕೊಂಡಿದ್ದಾರೆ.