ಸಾಮಾಗ್ರಿಗಳು
ಬೇಳೆ
ಬೆಲ್ಲ
ಕಾಯಿ
ಏಲಕ್ಕಿ
ಮೈದಾ
ಮಾಡುವ ವಿಧಾನ
ಮೊದಲು ಬೇಳೆಯನ್ನು ಬೇಯಿಸಿ
ಇದಕ್ಕೆ ಬೆಲ್ಲದ ಪಾಕ ಹಾಕಿ
ನಂತರ ಇದನ್ನು ಮಿಕ್ಸಿ ಅಥವಾ ಕಲ್ಲಿನಲ್ಲಿ ರುಬ್ಬಿ
ರುಬ್ಬುವಾಗ ಏಲಕ್ಕಿ ಹಾಗೂ ಸ್ವಲ್ಪ ಕಾಯಿ ಹಾಕಿ
ನಂತರ ಮೈದಾಹಿಟ್ಟಿಗೆ ಎಣ್ಣೆ ಹಾಕಿ ಕಲಸಿ ಇಡಿ
ಇದರ ಮಧ್ಯ ಹೂರಣ ಇಟ್ಟು ಲಟ್ಟಿಸಿ ಸಣ್ಣ ಉರಿಯಲ್ಲಿ ಬೇಯಿಸಿದ್ರೆ ಹೋಳಿಗೆ ರೆಡಿ