ಅದಿತಿ ಹೈದರಿಗೆ ಈ ರೀತಿ ಪ್ರೀತಿಯ ವಿಶ್ ಮಾಡಿದ್ರು ಸಿದ್ಧಾರ್ಥ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಿನಿ ತಾರೆಯರು ಡೇಟಿಂಗ್‌ನಲ್ಲಿರುವ ವಿಷಯ ಬಹುಕಾಲ ಸೀಕ್ರೆಟ್ ಆಗಿ ಉಳಿಯೋದು ಕಷ್ಟ.
ಇದೀಗ ಸಿದ್ದಾರ್ಥ್ ಹಾಗೂ ಅದಿತಿ ಹೈದರಿ ಡೇಟಿಂಗ್‌ನಲ್ಲಿದ್ದಾರೆ ಅನ್ನೋದಕ್ಕೆ ಸಾಕ್ಷಿಯಾಗಿದೆ ಪ್ರೀತಿಯ ವಿಶಸ್.
ಅದಿತಿ ಹೈದರಿ ಹುಟ್ಟುಹಬ್ಬಕ್ಕೆ ಸಿದ್ಧಾರ್ಥ್ ವಿಶ್ ಮಾಡಿದ್ದು, ಹೃದಯಗಳ ರಾಣಿ ಎಂದು ಹೇಳಿದ್ದಾರೆ.

Aditi Rao Hydari writes a post to wish Siddharth on his birthday; Says 'You  better know how loved you are' | PINKVILLA ನಿನ್ನೆಲ್ಲ ಕನಸುಗಳು ಈಡೇರಲಿ. ಅದು ಚಿಕ್ಕದಾಗಿರಲಿ ಅಥವಾ ದೊಡ್ಡದೇ ಆಗಿರಲಿ, ನೀನು ಕಂಡಿರುವ ಕನಸುಗಳೇ ಆಗಲಿ, ಕಂಡಿಲ್ಲದ ಕನಸುಗಳೂ ಆಗಲಿ. ಎಲ್ಲವೂ ನಿಜವಾಗಲಿ, ಸೂರ್ಯನ ಸುತ್ತ ಸುತ್ತುವ ಆಸೆಯೂ ನಿಜವಾಗಲಿ ಎಲ್ಲವೂ ಒಳ್ಳೆಯದಾಗಲಿ ಎಂದು ಹೇಳಿದ್ದಾರೆ.

Aditi Rao Hydari marriage with Siddharth?ಎ.ಆರ್. ರೆಹಮಾನ್ ಅವರ ಮಗಳ ಮದುವೆಯಲ್ಲಿ ಹಾಗೂ ಮಣಿರತ್ನಂ ಪಿಎಸ್1 ಕಾರ್ಯಕ್ರಮದಲ್ಲಿ ಇವರಿಬ್ಬರೂ ಒಟ್ಟಿಗೆ ಕಾಣಿಸಿದ್ದರು. ಈಗಲೂ ಇಬ್ಬರು ತಮ್ಮ ಸಂಬಂಧದ ಬಗ್ಗೆ ಎಲ್ಲಿಯೂ ಹೇಳಿಕೊಂಡಿಲ್ಲ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!