ಸಾಮಾಗ್ರಿಗಳು
ಮೊಟ್ಟೆ
ಈರುಳ್ಳಿ
ಟೊಮ್ಯಾಟೊ
ಹಸಿಮೆಣಸು
ಶುಂಠಿ, ಬೆಳ್ಳುಳ್ಳಿ ಪೇಸ್ಟ್
ಕಾಳುಮೆಣಸು ಪುಡಿ
ಕೊತ್ತಂಬರಿ
ಮಾಡುವ ವಿಧಾನ
ಕಲ್ಲಿನ ಕುಟಾಣಿಯಲ್ಲಿ ಶುಂಠಿ ಬೆಳ್ಳುಳ್ಳಿ ಹಾಗೂ ಹಸಿಮೆಣಸು ಕುಟ್ಟಿಕೊಳ್ಳಿ
ಇದನ್ನು ಪಾತ್ರೆಗೆ ಹಾಕಿ, ಇದಕ್ಕೆ ಈರುಳ್ಳಿ ಟೊಮ್ಯಾಟೊ, ಕೊತ್ತಂಬರಿ, ಪೆಪ್ಪರ್ ಹಾಕಿ
ನಂತರ ಮೊಟ್ಟೆ ಹೊಡೆಯಿರಿ
ನಂತರ ಬಿಸಿಯಾದ ತವಾ ಮೇಲೆ ಎಣ್ಣೆ ಹಾಕಿ, ಸಣ್ಣ ಉರಿಯಲ್ಲಿ ಬೇಯಿಸಿ