ಸಾಮಾಗ್ರಿಗಳು
ಬಾಳೆಹಣ್ಣು
ಸ್ಟ್ರಾಬೆರಿ
ಬೆಲ್ಲ
ಹಾಲು
ಹೆವಿ ಕ್ರೀಮ್
ವೆನಿಲಾ ಎಸೆನ್ಸ್
ಮಾಡುವ ವಿಧಾನ
ಮೊದಲು ಬಾಳೆಹಣ್ಣು, ಸ್ಟ್ರಾಬೆರಿ, ಬೆಲ್ಲ, ಹಾಲು, ವೆನಿಲಾ ಎಸೆನ್ಸ್ ಹಾಗೂ ಹೆವಿ ಕ್ರೀಮ್ ಮಿಕ್ಸಿಗೆ ಹಾಕಿ
ನಂತರ ಇನ್ನಷ್ಟು ಕ್ರಶ್ ಆಗಿರುವ ಸ್ಟ್ರಾಬೆರಿ ಅದಕ್ಕೆ ಮಿಕ್ಸ್ ಮಾಡಿ
ಫ್ರೀಜರ್‌ನಲ್ಲಿ ಎರಡು ಗಂಟೆ ಇಟ್ಟು ತೆಗೆದು ತಿಂದರೆ ಐಸ್‌ಕ್ರೀಂ ರೆಡಿ