ಹೇ..ಈ ಹಾಸಿಗೆ ನಂದು ಬಿಡೋ, ಮಾಲೀಕನೊಂದಿಗೆ ಮರಿಯಾನೆ ಜಗಳ..! ವಿಡಿಯೋ ವೈರಲ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಆನೆಗಳು ಮನುಷ್ಯರೊಂದಿಗೆ ತುಂಬಾ ಸ್ನೇಹಪರವಾಗಿವೆ. ಭಾರತೀಯ ಅರಣ್ಯ ಅಧಿಕಾರಿ ಡಾ.ಸಾಮ್ರಾಟ್ ಗೌಡ ಅವರು ಆನೆ ಮರಿ ಮತ್ತು ಅದರ ಮಾಲೀಕರ ನಡುವಿನ ವಾಗ್ವಾದದ ವೀಡಿಯೊವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋಗೆ “ಹೇ ದಟ್ಸ್ ಮೈ ಬೆಡ್ .. ಗೆಟ್ ಅಪ್” ಎಂದು ಶೀರ್ಷಿಕೆ ನೀಡಿದ್ದು, ಎಲ್ಲೆಡೆ ವೈರಲ್‌ ಆಗಿದೆ.

ಈ ವಿಡಿಯೋದಲ್ಲಿ ಆನೆ ಮರಿ ಮಲಗುವ ಹಾಸಿಗೆಗಾಗಿ ಮಾಲೀಕನೊಂದಿಗೆ ಜಗಳಕ್ಕಿಳಿದಿದೆ. ನನ್ನನ್ನು ಕೂಡಿಹಾಕಿ ನೀನು ಮಾತ್ರ ಆರಾಮಾಗಿ ಮಲಗಿದ್ದೀಯಾ ಇದು ನನ್ನ ಹಾಸಿಗೆ, ಎದ್ದೇಳು ಎಂದು ಮಾಲೀಕನೊಂದಿಗೆ ಜಗಳವಾಡಿ ಕೊನೆಗೂ ಹಾಸಿಗೆಯನ್ನು ತನ್ನಗಾಸಿಕೊಂಡಿರುವ ಕ್ಯೂಟ್‌ ವಿಡಿಯೋವನ್ನು ಇದುವರೆಗೆ ಒಂದು ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!